ಪೌಡರ್, ಟೈಗರ್ ಬಾಮ್ ಡಬ್ಬಿಯಲ್ಲಿ ಸಾಗಿಸುತ್ತಿದ್ದ ಚಿನ್ನ- 349 ಗ್ರಾಂ ಶುದ್ಧ ಚಿನ್ನ ವಶ

ಮಂಗಳೂರು: ಪೌಡರ್ ಡಬ್ಬಿ ಮತ್ತು ಟೈಗರ್ ಬಾಮ್ ಡಬ್ಬಿಯಲ್ಲಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ.

ದುಬೈನಿಂದ ಐಎಕ್ಸ್ 814 ವಿಮಾನದಲ್ಲಿ ಆಗಮಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್

Leave a Reply

Your email address will not be published. Required fields are marked *

error: Content is protected !!