ಕೋರನ ಪಾಸಿಟಿವ್ ವ್ಯಕ್ತಿಯ ಫೋಟೋ ವೈರಲ್ ಮಾಡಿದವರ ವಿರುದ್ದ ಕ್ರಮ: ಜಿಲ್ಲಾಧಿಕಾರಿ
ಉಡುಪಿ:(ಉಡುಪಿ ಟೈಮ್ಸ್ ವರದಿ) ಕೋರನ ಪಾಸಿಟಿವ್ ಬಂದ ವ್ಯಕ್ತಿಯ ಫೋಟೋ ಮತ್ತು ಅವರ ಹೆಸರು ಅವರ ಹೆಂಡತಿ ಫೋಟೋವನ್ನು ವಾಟ್ಸಾಪ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಕೊರೋನಾ ಸೋಂಕು ದೃಢ ಪಟ್ಟ ವ್ಯಕ್ತಿಯ ತನ್ನ ಪತ್ನಿಯೊಂದಿಗಿನ ಫೋಟೋವನ್ನು ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಡುಪಿ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ಎಚ್ಚರಿಸಿದ್ದಾರೆ.
What is wrong about that??? By sharing photos people who contacted them can be safe….
ಕೊರೊನ ಪಾಸಿಟಿವ್ ಬಂದವರ ಪೋಟೋ ಮತ್ತ ವಿಳಾಸ ಹಂಚಿಕೊಂಡರೆ ಇತರರಿಗೆ ಅಂತರ ಕಾಯ್ದು ರೋಗ ಹರಡದಂತೆ ಎಚ್ಚರಿಕೆ ವಹಿಸಬಹುದು