ಶಾಂತಿ ಮಾತುಕತೆ ಸಭೆ ; ಪೇಜಾವರಶ್ರೀ ದೆಹಲಿ ಪ್ರಯಾಣ

ಉಡುಪಿ – ಅಯೋದ್ಯೆಯ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ಸಭೆಗಾಗಿ ವಿಶೇಷ ವಿಮಾನದ ಮೂಲಕ ಪೇಜಾವರಶ್ರೀ ದೆಹಲಿಗೆ ಪ್ರಯಾಣ ಬೆಳೆಸಿದರು

ದೆಹಲಿಯಲ್ಲಿ ಇಂದು ನಡೆಯಲಿರುವ ಶಾಂತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಿಂದೂ- ಮುಸಲ್ಮಾನ ಧರ್ಮದ ಪ್ರಮುಖರ ಈ ಸಭೆಗೆ ,ದೇಶದ ಪ್ರಮುಖ 20 ಮಂದಿ ಭಾಗಿಯಾಗಲಿರುವ ಈ ಸಭೆಯಲ್ಲಿ ದೇಶದ ಶಾಂತಿ, ಮುಂದಿನ ನಿರ್ಧಾರ ಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂಬುದಾಗಿ ತಿಳಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!