ಉಡುಪಿ – ಕೋವಿಡ್ 19 ರೋಗ ನಿಯಂತ್ರಣಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಯುಕ್ತರ ಸೂಚನೆ ರೀತ್ಯಾ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷಕರು ಮತ್ತು
ಸ್ಯಾನಿಟರಿ ಸೂಪರ್ವೈಸರ್ ಗಳು ಉಡುಪಿ ನಗರದ ಬೀಡಿನಗುಡ್ಡೆ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಇರುವವರಿಂದ/ಸಾಮಾಜಿಕ ಅಂತರ ಕಾಪಾಡದ ಕಾರಣ ತಲಾ ರೂ 100/- ರಂತೆ ಒಟ್ಟು 2100/- ದಂಡ ವಸೂಲಿ ಮಾಡಲಾಗಿದೆ.