ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷರಾಗಿ ಮಹಮ್ಮದ್ ಫಾರೂಕ್ ಆಯ್ಕೆ

ನೂತನವಾಗಿ ಆರಂಭಗೊಂಡ ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷರಾಗಿ, ಸಾಮಾಜಿಕ ಕಾರ್ಯಕರ್ತ, ಉತ್ಸಾಹಿ ಯುವ ಮುಖಂಡ ಮೊಹಮ್ಮದ್ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ .

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರು ರಾಜೇಶ್ ಕುಲಾಲ್ ಕುತ್ಯಾರು, ದಿನೇಶ್ ಕೋಟ್ಯಾನ್ ಪಲಿಮಾರು, ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಕರಂದಾಡಿ, ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಕೋಶಾಧಿಕಾರಿ ದಿವಾಕರ ಡಿ ಶೆಟ್ಟಿ, ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಪರ್ಕಳ, ಗುಲಾಂ ಮಹಮ್ಮದ್ ಹೆಜಮಾಡಿ, ರಜಾಬ್ ಪರ್ಕಳ, ರೋಹನ್ ಕುಮಾರ್ ಕುತ್ಯಾರ್, ಮೈಕಲ್ ಡಿಸೋಜಾ ಮುದರಂಗಡಿ, ನಾಗೇಶ್ ಸುವರ್ಣ ಕಾಪು, ನಿರ್ದೇಶಕರಾಗಿ ಗಣೇಶ್ ನಾಯ್ಕ್, ಹರೀಶ್ ನಾಯಕ್ ಕಾಪು, ಜಹೀರ್ ಬೆಳಪು, ಇಕ್ಬಾಲ್, ಸ್ಟ್ಯಾನಿಸಿಸ್ ಫ್ರಾನ್ಸಿಸ್ ಶಾಂತಿಗುಡ್ಡೆ, ಸಾದಿಕ್ ಸಾಯಿಲ್, ರಾಜೇಶ್ ಶೆಟ್ಟಿಗಾರ್, ಭಾರತಿ ಶೆಟ್ಟಿಗಾರ್, ರಜಾಕ್ ಕೊಪ್ಪ, ಐರಿನ್ ತಾವ್ರೊ ಕಳತ್ತೂರು, ಸಂತೋಷ್ ಆಚಾರ್ಯ ಶಿರ್ವ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!