ಮಣಿಪುರ ಚರ್ಚ್: ಸ್ಮಶಾನ ಧ್ವಂಸಗೊಳಿಸಿದ ಕಿಡಿಗೇಡಿ

ಉಡುಪಿ: ಮಣಿಪುರ  ಸಿಎಸ್ಐ ಕ್ರಿಸ್ತ ಮಹಿಮಾ ದೇವಾಲಯದ ಸ್ಮಶಾನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಇಂದು ಸಂಜೆ ನಡೆದಿದೆ.

ಇಂದು ಸಂಜೆ ಆಗಮಿಸಿದ  ದುಷ್ಕರ್ಮಿ ಮಣಿಪುರ ದೇವಾಲಯದಲ್ಲಿರುವ  ಸ್ಮಶಾನದಲ್ಲಿರುವ  ಶಿಲುಬೆಗಳನ್ನು ಕೆಡವಿ ಹಾಕಿ ಹಾನಿ ಗೊಳಿಸಿದ್ದಾನೆ. ಈ ಘಟನೆಯ ಬಗ್ಗೆ ಇಂಡಿಯನ್ ಕ್ರಿಶ್ಚಿಯನ್ ಹ್ಯೂಮನ್ ರೈಟ್ಸ್ ಕಾಪು ಠಾಣೆಗೆ ದೂರು ನೀಡಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಪೊಲೀಸರು ಆರೋಪಿ ನಾಗರಾಜ್ನನ್ನು ಬಂಧಿಸಿ ದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!