ಮಂಗಳೂರು ರೌಡಿ ನಿಗ್ರಹ ದಳದ ಕಾರ್ಯಚರಣೆ – ವಾರೆಂಟ್ ಅಸಾಮಿ ಬಂಧನ

ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್-ಗಾಂಜಾ ಕೇಸಿನಲ್ಲಿ ಆರೋಪಿಯಾಗಿದ್ದ ಇರ್ಷಾದ್ ತಂದೆ- ಅಬ್ದುಲ್ ಖಾದರ್ ವಾಸ-ಇರ್ಷಾದ್ ಮಂಜಿಲ್, ಬದ್ರಿಯಾ ಮಸೀದಿ ಹತ್ತಿರ, ಅಂಗಾರಗುಂಡಿ,ಬೈಕಂಪಾಡಿ ಗ್ರಾಮ.

ಮಂಗಳೂರು ತಾಲೂಕು ಎಂಬವನನ್ನ ಪಣಂಬೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳವು ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.!ಪಡುಬಿದ್ರಿ ಪೊಲೀಸ್ ಠಾಣಾ ಮೊ.ನಂ-18/2018 ಕಲಂ-8(c),20(b)(¡¡)(A) NDPS act ರಂತೆ ಪ್ರಕರಣ ದಾಖಲಾಗಿ, ಮಾನ್ಯ ನ್ಯಾಯಾಲಯವು ಈತನ ಮೇಲೆ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.

Leave a Reply

Your email address will not be published. Required fields are marked *

error: Content is protected !!