ಲಾಕ್ ಡೌನ್: ಮಾಲೀಕರು ವೇತನ ನೀಡಲಿಲ್ಲವೇ, ವೇತನ ಕಡಿತ ಮಾಡಿದ್ದಾರೆಯೇ?: ಇಲ್ಲಿ ದೂರು ಸಲ್ಲಿಸಿ

ಬೆಂಗಳೂರು: ನೌಕರರಿಗೆ ಏಪ್ರಿಲ್ ತಿಂಗಳ ವೇತನ ನೀಡದವರು ಅಥವಾ ವೇತನ ಕಡಿತ ಮಾಡಿದವರಿಗೆ ಎಚ್ಚರಿಕೆ ಕಾದಿದೆ. ಉದ್ಯಮವಾಗಿರಲಿ ಅಥವಾ ಕೈಗಾರಿಕೆಗಳಾಗಿರಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ನೌಕರರಿಗೆ ಸಂಪೂರ್ಣ ವೇತನವನ್ನು ಮಾಲೀಕರು ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಪಾವತಿ ಮಾಡಬೇಕೆಂದು ಆದೇಶ ಹೊರಡಿಸಿದೆ.

ಒಂದು ವೇಳೆ ವೇತನ ನೀಡದಿದ್ದರೆ ಯಾವ ಕಾರಣಕ್ಕಾಗಿ ವೇತನ ಕಡಿತ ಮಾಡಲಾಗಿದೆ ಅಥವಾ ನೀಡಿಲ್ಲ ಎಂದು ಮಾಲೀಕರು ವಿವರಣೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೋಕಾಸ್ ನೊಟೀಸ್ ಜಾರಿ ಮಾಡಲಿದೆ. ಆದರೆ ಈ ನಿಯಮ ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರಿಗೆ ಮತ್ತು ನ್ಯಾಯಾಲಯದಿಂದ ಕೆಲಸಗಾರರು ಎಂದು ಘೋಷಿಸಲ್ಪಟ್ಟ ನೌಕರರಿಗೆ ಮಾತ್ರ ಅನ್ವಯವಾಗಲಿದೆ.

ವೇತನ ಕಡಿತ ಮಾಡಿದ್ದರೆ ಅಥವಾ ಮಾಲೀಕರು ಸಂಬಳ ನೀಡದಿದ್ದರೆ ನೌಕರರು www.dasoha2020.comನಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು. ತಮ್ಮಲ್ಲಿ ಹಣವಿಲ್ಲ, ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ ಎಂದು ನೌಕರರು ಸಾಬೀತುಪಡಿಸಬೇಕು ಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ತಿಳಿಸಿದ್ದಾರೆ

18 thoughts on “ಲಾಕ್ ಡೌನ್: ಮಾಲೀಕರು ವೇತನ ನೀಡಲಿಲ್ಲವೇ, ವೇತನ ಕಡಿತ ಮಾಡಿದ್ದಾರೆಯೇ?: ಇಲ್ಲಿ ದೂರು ಸಲ್ಲಿಸಿ

  1. Bombay intelligence security india private limited company minimum 50 peoples are worked at this company in Airport so this company not pay salary for the month of April 2020 please take immidiate action to this company.

  2. Sir namgu salary kodlila nanu manipal quess company Yali house keeping agi work madthidene kmc April month salary kodlila

  3. February month salary not paid my company,with out reason.i called to company but not responsed

  4. Sir tumkuralli OD collection madi regular collection madi antha finance company nalli torcher madthidare sir feeld g hog kelsa madilla Andre lop Los of pay madtarr sir April month Nan salary 24th aagbekithu sir hold madi may 5th release madidare maneli 6 members ajji appa Amma ,ama Nanu ibre kelsa maadbeku Nam misses pregno 9month operation seaserion aaythu outo out side medisions Ella thagobeku thumba kasta aaythu I aga papu aagide feldali kelsa maadi anthidare Corona irodrinda bhaya aagthide papu manelli Eno entho antha pleas understand higher officers and tumkur dc sir not permit to mfi office open

  5. ಸರ್ ನನ್ನ ಹೆಸರು ವಿಜಯ್ ಕುಮಾರ್ ಆರ್ ಅಭಿಹರ್ಷ ಪವರ್ ಸೊಲ್ಯೂಷನ್ ಪ್ರವೇಟ್ ಲಿಮಿಟ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದೇನೆ ನನಗೆ ಲಾಕ್ ಡೌನ್ ಆದಾಗಿಂದ ನು ಸಂಬಳ ವನ್ನು ನೀಡಿಲ್ಲ ಸಂಬಳ ಕೇಳಿದರೆ ಕಂಪನಿ ಕ್ಲೋಸ್ ಮಾಡುತ್ತೀನಿ ಅಂತ ಬೆದರಿಕೆ ನೀಡುತ್ತಾರೆ ನಮ್ಮ ಕಂಪನಿ ಮಾಲೀಕರ ಹೆಸರು ಚಂದ್ರು ಶೇಖರ್ ಫೋನ್ ನಂಬರ್ 8904444098 ದಯವಿಟ್ಟು ನಮಗೆ ಸಂಬಳ ಕೊಡಿಸಿ ಎಂದು ಕೇಳಿಕೊಳ್ಳುತೇನೆ

  6. I was working in Durgamba motors as a driver , they have not paid my two month’s salary of February and March i requested them but no respond .please help me in getting my salary

  7. My mame is roopa namage April manth payment agilla sir nanu shai 9 Export Private Limited kelasa maduthide sir namage payment agilla sir plzz help me 10000 barabeku 9535454962

  8. nanu ssk ಸೆಕ್ಯುರಿಟಿ ಕಂಪನಿ DHARWAD work madta edene nange 15,435 rs payment Hakidare adare namma fild officer Hana tegedu kodalikke helidare. ಸಹಾಯ ಮಾಡಿ.

  9. April month payment agilla 11,350 /-
    total 50 member’s payment agilla plzz help me
    mob no: 7892946935

Leave a Reply

Your email address will not be published. Required fields are marked *

error: Content is protected !!