“ಲಯನ್ಸ್ ಕ್ಲಬ್ ಉಡುಪಿ ಚೇತನ” ಪದಗ್ರಹಣ ಸಮಾರಂಭ

ಲಯನ್ಸ್ ಕ್ಲಬ್ ಉಡುಪಿ ಚೇತನ , ಇದರ ಪದಗ್ರಹಣ ಸಮಾರಂಭವು ಶನಿವಾರದ ಅಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಿತು .  ಮಾಜಿ ಲಯನ್ಸ್ ಗವರ್ನರ್  ಇಂದ್ರಾಳಿ ಜಯಕರ್ ಶೆಟ್ಟಿಯವರು  ನೂತನ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರಿಗ ಪ್ರಮಾಣವಚನ ಬೋದಿಸಿದರು.

ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್, ಖಜಾಂಜಿ ಸುದರ್ಶನ್ , ಪ್ರಮಾಣವಚನ ಪಡೆದರು.  ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿ  ರತ್ನಾಕರ್ ಶೆಟ್ಟಿ , ವಲಯ ಅಧ್ಯಕ್ಷರಾದ ಜಗನ್ನಾಥ್ ಕಡೆಕಾರ್ , ಶ್ರೀಮತಿ ಶೋಭಾ ಶೆಟ್ಟಿ ,ಸಂಜೀವ ಕರ್ಕೇರಾ  , ನಂದಕುಮಾರ್, ಉಪಸಿಥರಿದ್ದರು.

ನೂತನ ಅಧ್ಯಕ್ಷರಿಂದ  ಸೇವಾ ಕಾರ್ಯ ರೊಪದಲ್ಲಿ  ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೆಟ್ಟು, ಧನಸಹಾಯ,  , ಹರ್ಷಿತಾ ಆಳ್ವ್  ಇವರ ಉನ್ನತ ವ್ಯಾಸಂಗಕ್ಕೆ ಧನ ಸಹಾಯ , ಎರಡು ಕಿಡ್ನಿ ವೈಫಲ್ಯ ದಿಂದ ಡಯಾಲಿಸಿಸ್ ಚಿಕಿತ್ಸೆಗಾಗಿ ರಾಜೇಶ್ ನಾಯಕ್ ಇವರಿಗೆ ಧನ ಸಹಾಯ ಎಸ್ ಎಸ್ ಎಲ್  ಸಿ  ರಾಂಕ್ ವಿಜೇತೆ ಅಲೆವೂರಿನ ಅಂಕಿತ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ , ಕುಮಾರಿ ಹರ್ಷಿತಾಗೆ ಧನ ಸಹಾಯ ವನ್ನು ವಿತರಿಸಲಾಯಿತು  ಈ ಸಂದರ್ಭದಲ್ಲಿ ವಿಶೇಷ ಸೇವೆಗಾಗಿ   ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ದಂಪತಿ  ಯಾರನ್ನು ಗೌರವಿಸಲಾಯಿತು

 

Leave a Reply

Your email address will not be published. Required fields are marked *

error: Content is protected !!