ಮರೆಯಾದ ಚೇತನ ಕಣ್ಣೀರಿನ ಕಡಲಾದ ಕೃಷ್ಣನ ನಾಡು

ಉಡುಪಿ – ಅಷ್ಟ ಮಠಗಳು ದುಃಖದ ಕಡಲಿನಲ್ಲಿ ಮುಳುಗಿದೆ. ಸದಾ ಲವಲವಿಕೆಯಿಂದ ಇದ್ದ ಶ್ರೀಗಳು ಇದೀಗ ನಿಶ್ಚಲ ವಾಗಿ ಮಲಗಿದ್ದಾರೆ.

ವಿಧಿ ವಿಧಾನ ಮಠದಲ್ಲಿ ಆರಂಭಗೊಂಡಿದ್ದು ಮಧ್ಯಾಹ್ನ 1 ಗಂಟೆಯವರೆಗೆ ಉಡುಪಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಭಕ್ತರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!