ವಿಧಾನ ಪರಿಷತ್ತಿನ ಸಭಾ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ


ಬೆಂಗಳೂರು: ರಾಜ್ಯ ಮೀನುಗಾರಿಕೆ, ಬಂದರು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ವಿಧಾನ ಪರಿಷತ್‌ನ ಸಭಾ ನಾಯಕರಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿದರು.


ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರವಿದ್ದಾಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸಭಾ ನಾಯಕರಾಗಿ ಯಶ್ವಸಿಯಾಗಿ ಕಾರ್ಯ ನಿರ್ವಹಿಸಿ ಹೈಕಮಾಂಡ್‌ನಿಂದ ಸೈಎನಿಸಿಕೊಂಡ ಕೋಟ ಅವರನ್ನು ಇಂದು ಪರಿಷತ್‌ನ ಆಡಳಿತ ಪಕ್ಷದ ಸಭಾ ನಾಯಕರಾಗಿ ನಿಯೋಜಿಸಲಾಗಿದೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!