ಕೊಡಗು ನಿಲ್ಲದ ಮಳೆ ಮತ್ತೆ 2 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕೊಡಗು – ಮುಂದುವರೆದ ಮಳೆಯಿಂದಾಗಿ ಕೊಡಗಿನ ಅನೇಕ ಸಂಪರ್ಕ ರಸ್ತೆಗಳು ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದ್ದರಿಂದ ಹಾಗು ಕೆಲವು ಶಾಲೆಗಳಲ್ಲಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರವನ್ನ ತೆರೆಯಲಾಗಿದ್ದ, ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ , ಶಾಲಾ, ಕಾಲೇಜು ಗಳಿಗೆ ಆಗಸ್ಟ್ 13 ರ ಬುಧವಾರ ಹಾಗು 14 ರ ಗುರುವಾರದಂದು ರಜೆಯನ್ನ ಘೋಷಿಸಲಾಗಿದೆ ಎಂಬುದಾಗಿ ಕೊಡಗು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!