ಕಾರ್ಕಳ: ಸಹೋದರಿಯರಿಬ್ಬರು ನಾಪತ್ತೆ

ಕಾರ್ಕಳ : ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲನಿಯ ನಿವಾಸಿ 14 ವರ್ಷದ ಸಹೋದರಿಯರಿಬ್ಬರು ನಾಪತ್ತೆಯಾಗಿದ್ದಾಳೆ.

ಹುಡ್ಕೋ ಕಾಲನಿ ನಿವಾಸಿ ಪರ್‌ವಿಜ್ ಎಂಬವರ ಸಹೋದರಿಯರಾದ ನಾಜಿಯ (14) ಹಾಗೂ ಮೆಹಕ್‌ತಾಜ್ (8) ನಾಪತ್ತೆಯಾದವರು. ಸೋಮವಾರ ಸಂಜೆ 5.30ರ ವೇಳೆಗೆ ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು ಮನೆಯಿಂದ ಹೋದ ಅವರು ವಾಪಾಸು ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!