ಕಾಪು- ಬೋನಿಗೆ ಬಿದ್ದ ಚಿರತೆ.

ಕಾಪು-  ಕಳತ್ತೂರು ರೈಸ್  ಮಿಲ್  ಬಳಿಯ   ರೆನ್ನಿ ಎಂಬವರ ತೋಟದಲ್ಲಿ ಅರಣ್ಯ  ಇಲಾಖೆ ಇಟ್ಟ ಬೋನಿಗೆ ಬಿದ್ದ ಚಿರತೆ.
ಕಳೆದ  ಹದಿನೈದು  ದಿನಗಳಿಂದ  ಊರಿನ  ಜನರಿಗೆ  ಕಾಣಿಸಿಕೊಂಡ  ಚಿರತೆ ನಾಯಿ,ದನಕರುಗಳನ್ನು ಅಟ್ಟಿಸಿಕೊಂಡು  ಹೋಗಿತ್ತು. ಈ ಬಗ್ಗೆ  ಸ್ಥಳೀಯರು ಅರಣ್ಯ  ಇಲಾಖೆಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!