ಕಬ್ಜ ಸಿನಿಮಾ ಟೈಟಲ್ ಲಾಂಚ್
ಐ ಲವ್ ಯು ಸಿನಿಮಾ ಶತದಿನೋತ್ಸವ ಸಮಾರಂಭ.
ಆರ್. ಚಂದ್ರು, ಉಪೇಂದ್ರ ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಕನ್ನಡ , ತೆಲುಗು, ಹಿಂದಿ, ತಮಿಳು, ಮಲಯಾಳಂ, ಮರಾಠಿ ಮತ್ತು ಚೀನಿ ಭಾಷೆಯಲ್ಲಿ ಸಿನಿಮಾ
ಕನ್ನಡ ಸೂಪರ್ ಸ್ಟಾರ್ ಗಳ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷರಿಂದ ಸಿನಿಮಾ ಟೈಟಲ್ ಲಾಂಚ್ ಆರ್, ಚಂದ್ರು ಮತ್ತು ಉಪ್ಪಿ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ
ಓಂ ಸಿನಿಮಾ ಮಾದರಿಯ ಪಕ್ಕಾ ಆ್ಯಕ್ಷನ್ ಎಂಟ್ರಟ್ರೈನರ್ ಸಿನಿಮಾ ಕಬ್ಜ. ಐ ಲವ್ ಯು ನಂತ್ರ ಮತ್ತೊಂದು ಹಿಟ್ ಮೇಲೆ ಆರ್. ಚಂದ್ರು, ಉಪ್ಪಿ ಕಣ್ಣು