ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ – ಸಾನಿಕಾಗೆ ಒಲಿದ ಕಂಚು

ಉಡುಪಿ -ಅಂದ್ರ ಪ್ರದೇಶದ ಗುಂಟೂರಿನಲ್ಲಿ ಇತ್ತೀಚಿಗೆ ನಡೆದ 35 ನೆಯ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ -2019 ರಲ್ಲಿ 14 ವರ್ಷದ ಕಿರಿಯರ ವಿಭಾಗದ 100 ಮೀಟರ್ ಓಟದಲ್ಲಿ ಕರ್ನಾಟಕ ಪ್ರತಿನಿಧಿಸಿದ ಉಡುಪಿಯ ಸಾನಿಕ ಸುಭಾಷ್ ಬಂಗೇರ ರವರು ಕಂಚು ಪಡೆದಿರುತ್ತಾರೆ.

ಇವರು ಅಂತರಾಷ್ಟ್ರೀಯ ತರಬೇತುದಾರೆ ಶಾಲಿನಿ ರಾಜೇಶ್ ಶೆಟ್ಟಿ ರವರ ಶಿಷ್ಯೆ. ಕೇವಲ ಒಂದು ವರ್ಷದಿಂದ ಶಾಲಿನಿಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ . ಸಾನಿಕ ಮಣಿಪಾಲದ ಉದ್ಯಮಿ ಸುಭಾಷ್ ಬಂಗೇರ ಹಾಗು ಶ್ವೇತಾ ಸುಭಾಷ್ ರವರ ಪುತ್ರಿ

Leave a Reply

Your email address will not be published. Required fields are marked *

error: Content is protected !!