ಜೇಸಿಐ ಕೋಟ ಬ್ರೀಗೇಡಿಯರ್ ಅಧ್ಯಕ್ಷರಾಗಿ ಜೆಸಿ ಪ್ರದೀಪ್ ಶೆಟ್ಟಿ

ಜೇಸಿಐ ಕೋಟ ಬ್ರೀಗೇಡಿಯರ್ ನ ನೂತನ ಅಧ್ಯಕ್ಷರಾಗಿ ಜೆಸಿ ಪ್ರದೀಪ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ 2020ರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಮತ್ತು ಕಾರ್ಯದರ್ಶಿಯಾಗಿ ಜೇಸಿ ಪ್ರದೀಪ್ ಪೂಜಾರಿ, ಉಪಾಧ್ಯಕ್ಷರಾಗಿ ಜೇಸಿ ಗೋಪಿನಾಥ್ ಕಿಣಿ , ಜೇಸಿ ಮಹೇಶ್ ನಾಯಕ್, ಜೇಸಿ ಚೈತ್ರ ಕೋಟ, ಜೇಸಿ ರಾಮನಾಥ್ ಪೈ, ಜೇಸಿ ನಿತಿನ್ ಕುಮಾರ್ ಕೋಟ ಮತ್ತು ಜೊತೆ ಕಾರ್ಯದರ್ಶಿಯಾಗಿ ಜೇಸಿ ಸ್ನೇಹ ಶೆಟ್ಟಿ, ಕೋಶಾಧಿಕಾರಿಯಾಗಿ ಜೇಸಿ ಅಭಿಜಿತ್ ಕುಮಾರ್, ನಿರ್ದೇಶಕರಾಗಿ ಜೇಸಿ ಅಶ್ವಿನಿ ಕೋಟ, ಜೇಸಿ ಅನುಷ , ಜೇಸಿ ವಿದ್ಯಾಶ್ರಿ ಸಾಲ್ಯನ್, ಜೇಸಿ ಪ್ರಶಾಂತ್, ಜೇಸಿ ಪ್ರಸನ್ನ ಆಚಾರ್ಯ ಉದ್ಯಾವರ, ಜೇಸಿರೇಟ್ ಅಧ್ಯಕ್ಷರಾಗಿ ,ಜೇಸಿರೆಟ್ ಪವಿತ್ರ ಶೇಷಗಿರಿ ನಾಯಕ್ ಮತ್ತು ಗೌರವ ಸಲಹೆಗಾರರಾಗಿ ಜೇಸಿ ಕೇಶವ್ ಆಚಾರ್ ಕೋಟ, ಜೇಸಿ ಸುರೇಶ್ ಗಿಳಿಯಾರ್, ಜೇಸಿ ನಿತೀಶ್ ಶ್ಯಾನುಭಾಗ್ ಇವರುಗಳು ಆಯ್ಕೆಯಾಗಿದ್ದಾರೆ , ಜೇಸಿಐ ಕೋಟ ಬ್ರೀಗೇಡಿಯರ್ ನ ಸಮಾಜಸೇವೆ ಇನ್ನೂ ಮುಂದೆ ಈ ತಂಡದಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಪ್ರಸ್ತುತ ಅಧ್ಯಕ್ಷ ಜೇಸಿ ಶೇಷಗಿರಿ ನಾಯಕ್ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!