ಉಡುಪಿಯ ಪ್ರತಿಷ್ಠಿತ ಸುಲ್ತಾನ್ ಗೋಲ್ಡ್‌ಗೆ ಐಟಿ ಅಧಿಕಾರಿಗಳಿಂದ ದಾಳಿ

ಉಡುಪಿ : ಉಡುಪಿಯ ಪ್ರತಿಷ್ಠಿತ ಸುಲ್ತಾನ್ ಗೋಲ್ಡ್‌ಗೆ ಐಟಿ ಅಧಿಕಾರಿಗಳಿಂದ ದಾಳಿ. ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು.

ಕೇರಳದ ರವೂಫ್ ಗೆ ಸೇರಿದ ಸುಲ್ತಾನ್ ಗೋಲ್ಡ್ ಮಳಿಗೆ. ವಿದ್ಯಾ ಸಮುದ್ರ ಮಾರ್ಗದಲ್ಲಿರುವ ಉಡುಪಿಯ ಸುಲ್ತಾನ್ ಗೋಲ್ಡ್ ಶೋರೂಂ.

ನಿನ್ನೆಯಿಂದ ಕಡತಗಳನ್ನ ಪತಿಶೀಲಿಸುತ್ತಿರುವ ಮಂಗಳೂರಿನ ಐಟಿ ಅಧಿಕಾರಿಗಳು

Leave a Reply

Your email address will not be published. Required fields are marked *

error: Content is protected !!