ಹೆಬ್ರಿ : ಮತ್ತೆ ಸುಂಟರ ಗಾಳಿ ಆರ್ಭಟ ಕುಚ್ಚೂರು ಬೇಳಂಜೆ ಹಲವಾರು ಮನೆಗಳಿಗೆ ಹಾನಿ

ಇಂದು ಬೆಳಿಗ್ಗೆ ಏಳು ಗಂಟೆಗೆ ಬೀಸಿದ ಭಾರಿ ಸುಂಟರ ಗಾಳಿಯಿಂದ ಕುಚ್ಚೂರು ಬೇಳಂಜೆ ಪರಿಸರದ ಹಲವಾರು ಮನೆಗಳ ಹೆಂಚು ಶೀಟುಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ .

ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಬೇಳಂಜೆ ಆರ್ಡಿ  ರಸ್ತೆ ಸಂಪರ್ಕ ಕಡಿತಗೊಂಡಿದೆ

Leave a Reply

Your email address will not be published. Required fields are marked *

error: Content is protected !!