ಮಳೆಯ ರೌದ್ರ ನರ್ತನ ಪೆರ್ಡೂರು-ಬೈರಂಪಳ್ಳಿ ರಸ್ತೆ ಬಂದ್

ಉಡುಪಿ: ಭಾರಿ ಮಳೆಗೆ ಬೈರಂಪಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೂಪದಕಟ್ಟೆಯ ಬಳಿಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದೆ. ತೋಡಿನ ನೀರು ರಭಸವಾಗಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಹಲವು ಮೀಟರ್‌ಗಳಷ್ಟು ರಸ್ತೆ ಹಾಳಾಗಿದೆ. 

ಪೆರ್ಡೂರು ಹಾಗೂ ಹರಿಖಂಡಿಗೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹರಿಖಂಡಿಗೆ ಗ್ರಾಮಕ್ಕೆ ವಾಹನಗಳ ಸಂಪರ್ಕ ಬಂದ್ ಆಗಿದೆ. ಪರಿಣಾಮ ಅಲ್ಲಿನ ಗ್ರಾಮಸ್ಥರು ತೀವ್ರ ಸಮಸ್ಯೆ ಅನುಭವಿಸುವಂತಾಯಿತು.

Leave a Reply

Your email address will not be published. Required fields are marked *

error: Content is protected !!