ಗ್ಯಾಂಗ್ ರೇಪ್ ಪ್ರಕರಣ ಐವರು ವಿದ್ಯಾರ್ಥಿಗಳು ಡಿಬಾರ್

ಮಂಗಳೂರು:ಪುತ್ತೂರಿನ ಕಾಲೇಜ್ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣ ಇಲ್ಲಿನಪ್ರತಿಷ್ಠಿತ ಕಾಲೇಜಿನ ಐವರು ವಿದ್ಯಾರ್ಥಿಗಳು ಡಿಬಾರ್.

ಪ್ರಮುಖ ಆರೋಪಿಗಳಾದಪ್ರಜ್ವಲ್, ಪ್ರಖ್ಯಾತ್, ಕಿಶನ್ ಆಚಾರ್ಯ, ಗುರುನಂದನ್ ಮತ್ತು ಸುನೀಲ್ ವಿದ್ಯಾರ್ಥಿಗಳು ಡಿಬಾರ್ ಗೊಂಡವರು. ಇಂದು ನಡೆದ ಕಾಲೇಜಿನ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ಐವರನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ.

ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ

ಕಳೆದ ಮೂರು ತಿಂಗಳ ಹಿಂದೆ ವಿದ್ಯಾರ್ಥಿನಿ ಯನ್ನು  ತಿರುಗಾಡಲು ಕರೆದುಕೊಂಡು ಹೋಗಿ ಗಾಂಜಾ ನೀಡಿ ಮತ್ತುಬರಿಸಿ   ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ವಿದ್ಯಾರ್ಥಿಗಳು ನಡೆಸಿದ ಕ್ರತ್ಯ ಸಮಾಜ ತಲೆ ತಗ್ಗಿಸುವಂತಹುದು ಅವರನ್ನು ಗಲ್ಲಿಗೆರಿಸಬೇಕೆಂಬ ಒಕ್ಕೊರಲಿನಿಂದ ಆಗ್ರಹ ಮಂಗಳೂರಿನ ಜನತೆ ಪೊಲೀಸ್ ಇಲಾಖೆ ಯನ್ನು ಒತ್ತಾಯಿಸುತ್ತಿದ್ದಾರೆ .

1 thought on “ಗ್ಯಾಂಗ್ ರೇಪ್ ಪ್ರಕರಣ ಐವರು ವಿದ್ಯಾರ್ಥಿಗಳು ಡಿಬಾರ್

Leave a Reply to Roshan Cancel reply

Your email address will not be published. Required fields are marked *

error: Content is protected !!