ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

 ಫೆಬ್ರವರಿಯಲ್ಲಿ  ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯನ್ನು ವರ್ಗಾವಣೆಗೊಳಿಸಲಾಗಿದೆ . ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತಿ ಸಿ ಓ  ಜಿ ಜಗದೀಶ್ ನೇಮಕ ಗೊಳಿಸಲಾಗಿದೆ

ಕಳೆದ ಆರು ತಿಂಗಳ ಹಿಂದೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಸ್ಥಾನ ತೆರವಾದ ಮೇಲೆ 2011ರ ಬ್ಯಾಚಿನ  ಕೊರ್ಲಪಾಟಿ ಯವರು ನೇಮಕ ಗೊಂಡಿದ್ದರು….ಇನ್ನು ಅವರ ಕರ್ತವ್ಯದ ಸ್ಥಳ ನಿಯೋಜಿಸಿಲ್ಲ….

Leave a Reply

Your email address will not be published. Required fields are marked *

error: Content is protected !!