ಉದ್ಯಾವರದಲ್ಲಿ ಫಿಶ್ ಮಿಲ್ ಗೆ ಪರವಾನಿಗೆ ನೀಡಿಲ್ಲ: ದಿನಕರ ಬಾಬು

ಉದ್ಯಾವರ: ಈ ಹಿಂದೆ ಫಿಶ್ ಮಿಲ್ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಪ್ರಸ್ತುತ ಫಿಶ್ ಮಿಲ್ ಗೆ ಪರವಾನಿಗೆ ನೀಡಿಲ್ಲ, ಕೆಲವೊಂದು ವರ್ಗದವರ ಬೇಡಿಕೆಗೆ ಸ್ಪಂದಿಸಿ ಫಿಶ್ ಮಿಲ್ ಹೊರತುಪಡಿಸಿ ಕೈಗಾರಿಕಾ ವಲಯಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಈ ಭಾಗದಲ್ಲಿ ಫಿಶ್ ಮಿಲ್ ಆರಂಭಕ್ಕೆ ನನ್ನ ವಿರೋಧವಿದೆ. ನಾನು ಇರುವವರೆಗೂ ಫಿಶ್ ಮಿಲ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಇವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!