ಜಯದೇವ ಮೋಟರ್ಸ್‌ನಲ್ಲಿ ಬೆಂಕಿ ಅವಘಡ -ಸುಟ್ಟು ಕರಕಲಾದ ಶೋ ರೂಂ.

ಉಡುಪಿ: ಇಂದ್ರಾಳಿಯ ಜಯದೇವ ಮೋಟರ್ಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಇಂದ್ರಾಳಿಯ ರಾಷ್ಡ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಯದೇವ ಟು ವೀಲ್ಹರ್ ಶೋರೂಂ. ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ, ಅಲ್ಲೇ ಪಕ್ಕದಲ್ಲಿರವ ಪೆಟ್ರೋಲ್ ಬಂಕ್‌ನಿಂದಾಗುವ ದೊಡ್ಡ ಅನಾಹುತ ತಪ್ಪಿದೆ.

ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿದರು, ಬೆಂಕಿ ತೀವ್ರತೆಗೆ ಸುಟ್ಟು ಕರಕಲಾದ ಶೋ ರೂಂ. ಯಾವುದೇ ಅವಘಢ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!