ಅತ್ತೂರು ಜಾತ್ರೆಯಲ್ಲಿ ಬೆಂಕಿ ಅವಘಡ: ಸಂತ ಲಾರೆನ್ಸ್‌ರ ಪವಾಡದಿಂದ ತಪ್ಪಿದ ದುರಂತ

ಕಾರ್ಕಳ: ಅತ್ತೂರು ಚರ್ಚ್‌ನ ಪ್ರಧಾನ ದ್ವಾರದ ಮುಂಭಾಗ ಜನರೇಟರ್‌ರೊಂದು ಹೊತ್ತಿ ಉರಿದು ಕ್ಷಣಕಾಲದ ಆತಂಕದ ವಾತಾವರಣ ನಿರ್ಮಾಣವಾಯಿತು. ಜಾತ್ರಾ ಮಹೋತ್ಸವದ ಪ್ರಾರಂಭದ ದಿನವಾದ ಭಾನುವಾರ ರಾತ್ರಿ 9 ಗಂಟೆಗೆ ಚರ್ಚ್‌ನ ಮುಂಭಾಗದ ಗೋಪುರದ ಬಳಿ ದೀಪಾಲಾಂಕರಕ್ಕಾಗಿ ಕಾರ್ಯಚರಿಸುತ್ತಿದ್ದ ಜನರೇಟರ್ ಏಕಾಏಕಿ ಹೊತ್ತಿ ಉರಿದಿದ್ದು,

ಈ ಸಂದರ್ಭ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳೀಯರು, ಚರ್ಚ್‌ನ ಸ್ವಯಂ ಸೇವಕರು ಬೆಂಕಿಯನ್ನು ನಂದಿಸಿದರು, ಬೆಂಕಿ ಕಾಣಿಸಿಕೊಂಡ ಬಳಿಯೇ ವ್ಯಾಪಾರಕ್ಕಾಗಿ ಹಾಕಿದ್ದ ನೂರಾರು ಅಂಗಡಿ ಮುಂಗಟ್ಟುಗಳು ಇದ್ದು, ಸಾರ್ವಜನಿಕರ, ಸ್ವಯಂ ಸೇವಕರ ಸಕಾಲಿಕ ಕಾರ್ಯಚರಣೆಯಿಂದ ಹೆಚ್ಚಿನ ಬೆಂಕಿ ಹಬ್ಬುವುದನ್ನು ತಡೆದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಜ26 ರಿಂದ 30 ವರೆಗೆ ನಡೆಯುವ ಸಂತಲಾರೆನ್ಸ್ ವಾರ್ಷಿಕ ಮಹೋತ್ಸವಕ್ಕೆ ಲಕ್ಷಾಂತರ ಜನ ಭಕ್ತರು ಜಾತಿ ಭೇದವಿಲ್ಲದೆ ಹರಕೆ ಮತ್ತು ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

4 thoughts on “ಅತ್ತೂರು ಜಾತ್ರೆಯಲ್ಲಿ ಬೆಂಕಿ ಅವಘಡ: ಸಂತ ಲಾರೆನ್ಸ್‌ರ ಪವಾಡದಿಂದ ತಪ್ಪಿದ ದುರಂತ

  1. It’s very shocking to know about this. In such an event where large public is present, before starting the event the management should see that the contractor who is operating the generator has taken the proper safety precautions. Luckily there was no explanation and no casualties.

  2. It’s very shocking to know about this. In such an event where large public is present, before starting the event the management should see that the contractor who is operating the generator has taken the proper safety precautions. Luckily there was no explanation and no casualties.

Leave a Reply

Your email address will not be published. Required fields are marked *

error: Content is protected !!