ವಕೀಲರ ನಿಂದನೆ ಮತ್ತೆ ಎಂಟು ಮಂದಿ ಪೊಲೀಸ್ ವಶಕ್ಕೆ

ಮಂಗಳೂರು: ತುಳು ಚಲನಚಿತ್ರ ಗಿರ್‌ಗಿಟ್ ಪ್ರದರ್ಶನಕ್ಕೆ ತಡೆಯಾಜ್ಞೆ ತಂದ ವಕೀಲರ ವಿರುದ್ದ ಫೇಸ್ ಬುಕ್, ವಾಟ್ಸ್‌ಆಪ್‌ಗಳಲ್ಲಿ ಅವಹೇಳನಕಾರಿಯಾಗಿ ನಿಂದಿಸಿದಕ್ಕಾಗಿ ಇಬ್ಬರನ್ನು ಶನಿವಾರ ಬಂದರು ಪೊಲೀಸರು ಬಂಧಿಸಿದ್ದಾರೆ.
ಉರ್ವದ ಭಾಸ್ಕರ್ (50)ಮತ್ತು ಕೃಷ್ಣಾಪುರದ ರಿತೇಶ (32)ರನ್ನು ಬಂಧಿತರು.
 ಇಂದು ಮತ್ತೆ ೮ ಮಂದಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ವಕೀಲರ ವಿರುದ್ದ ಅವಹೇಳನಕಾರಿಯಾಗಿ ನಿಂದಿಸಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನಿಂದನೆ ಮಾಡಿದವರ ವಿರುದ್ದ ವಕೀಲರು ಬಂದರು ಠಾಣೆಯಲ್ಲಿ ಎರಡು ಪ್ರತೇಕ ಪ್ರಕರಣ ದಾಖಲಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!