ಚುನಾವಣೋತ್ತರ ಸಮೀಕ್ಷೆ: ಮತ್ತೆ ಕೇಜ್ರಿವಾಲ್‌ಗೆ ಬಹು ಪರಾಕ್ ಎಂದ ದೆಹಲಿ ಜನತೆ

ನವದೆಹಲಿ: ದೇಶದ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಿ ಗದ್ದುಗೆ ಏರಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. 

ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್‌ ಅವರು ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

ಎಬಿಪಿ–ಸಿ ವೋಟರ್‌ ಸಮೀಕ್ಷೆ
 ಎಎಪಿ: 42-56
ಬಿಜೆಪಿ: 10-24
ಕಾಂಗ್ರೆಸ್‌: 0-4
ಇತರರು: 0
ಇಂಡಿಯಾ ಟಿವಿ
ಎಎಪಿ: 44
ಬಿಜೆಪಿ: 26
ಕಾಂಗ್ರೆಸ್‌: 0
ಇತರರು: 0
ಟೈಮ್ಸ್‌ ನೌ–ಐಪಿಎಸ್‌ಒಎಸ್‌ ಸಮೀಕ್ಷೆ
ಎಎಪಿ: 44
ಬಿಜೆಪಿ: 26
ಕಾಂಗ್ರೆಸ್‌: 0
ಇತರರು: 0
ಜನ್ ಕಿ ಬಾತ್‌
ಎಎಪಿ: 55
ಬಿಜೆಪಿ: 15
ಕಾಂಗ್ರೆಸ್‌: 0
ಇತರರು: 0
ನ್ಯೂಸ್‌ ಎಕ್ಸ್
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್‌: 1
ಇತರರು: 0
ಇಂಡಿಯಾ ನ್ಯೂಸ್ ನೇಷನ್
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್‌: 1
ಇತರರು: 0

   

Leave a Reply

Your email address will not be published. Required fields are marked *

error: Content is protected !!