ಸಾತ್ವಿಕ ಶಾಸ್ತ್ರೀಯ ಮೂರ್ತಿ ನಿರ್ಮಿಸಲು ಹಿಂದೂ ಜನಜಾಗೃತಿ ಸಮಿತಿ ಮನವಿ

ಹಿಂದೂ ಜನಜಾಗೃತಿ ಸಮಿತಿಯು ಕಳೆದ ಹಲವು ವರ್ಷಗಳಿಂದ ಗಣೇಶೋತ್ಸವವನ್ನು ಅದರ್ಶರೀತಿಯಲ್ಲಿ ಆಚರಿಸಲು ಹಲವು ಉಪಕ್ರಮಗಳನ್ನು ಸತತವಾಗಿ ದೇಶದಾದ್ಯಂತ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಉಡುಪಿ , ಕಾರ್ಕಳದ 8 ಮೂರ್ತಿಕಾರರಿಗೆ ಭೇಟಿ ಮಾಡಿ ಗಣೇಶ ಚತುರ್ಥಿ ಪ್ರಯುಕ್ತ ಸಾತ್ವಿಕ ಶಾಸ್ತ್ರೀಯ ಮೂರ್ತಿ ನಿರ್ಮಿಸಲು ಮನವಿ ನೀಡಲಾಯಿತು. 

Leave a Reply

Your email address will not be published. Required fields are marked *

error: Content is protected !!