ಶ್ಯಾಮಲಾ ಕುಂದರ್ ರವರಿಂದ ಕೇಂದ್ರೀಯ ಜೈಲು ಪರಿಶೀಲನೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ರವರು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಇತ್ತೀಚೆಗೆ ಭೇಟಿ ನೀಡಿದರು.

ಕಾರಾಗೃಹದ ಅಧೀಕ್ಷಕರು, ವೈದ್ಯರು, ಇತರ ಅಧಿಕಾರಿಗಳು ಮತ್ತು ಮಹಿಳಾ ಕೈದಿಗಳೊಂದಿಗೆ ಸಮಾಲೋಚಿಸಿದ ಶ್ಯಾಮಲಾ ಕುಂದರ್ ರವರು ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ದೊರಕುವ ಮೂಲಭೂತ ಸೌಕರ್ಯ, ವೈದ್ಯಕೀಯ ಸೌಲಭ್ಯ, ಭದ್ರತೆ, ಆಹಾರದ ಗುಣಮಟ್ಟ ಹಾಗೂ ಇತರ ವಿಷಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!