National News DMK-AIADMK ಸೇರಿ ಸರ್ಕಾರ ರಚಿಸಿದರೆ 107 ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್ ಬೆದರಿಕೆ May 8, 2026 ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ತೀವ್ರ ಕುತೂಹಲದ ನಡುವೆ ವಿಜಯ್ ಅವರ ಪಕ್ಷವಾದ ಟಿವಿಕೆ ಗಂಭೀರ ಬೆದರಿಕೆ ಹಾಕಿದೆ. ರಾಜ್ಯದಲ್ಲಿ…
National News 6 ಬಿಜೆಪಿ ಸಂಸದರಲ್ಲಿ ಒಬ್ಬರು ಮತಗಳ್ಳತನದಿಂದ ಗೆದ್ದವರು- ಅವರನ್ನು ನುಸುಳುಕೋರರು ಎಂದು ಕರೆಯಬಹುದೇ?: ರಾಹುಲ್ ಗಾಂಧಿ May 6, 2026 ಹೊಸದಿಲ್ಲಿ, ಮೇ 6: ಲೋಕಸಭೆಯಲ್ಲಿರುವ ಪ್ರತಿ ಆರು ಬಿಜೆಪಿ ಸಂಸದರ ಪೈಕಿ ಒಬ್ಬರು ‘‘ಮತಗಳ್ಳತನ’’ದ ಮೂಲಕ ಗೆದ್ದವರು ಎಂದು ಕಾಂಗ್ರೆಸ್…
National News ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ದೂರವಿಡುವ ಷರತ್ತಿನೊಂದಿಗೆ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಘೋಷಣೆ May 6, 2026 ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ತಮಿಳುಗ ವೆಟ್ರಿ ಕಳಗಂ (ಟಿವಿಕೆ)ಗೆ ಸಂಪೂರ್ಣ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಮಿಳುನಾಡು…
National News ಬಂಗಾಳದಲ್ಲಿ ಟಿಎಮ್‌ಸಿ ಉಡಿಸ್, ತ.ನಾ. ಟಿವಿಕೆಯ ‘ವಿಜಯ’ಗೆ ಮಾಲೆ, ಕೇರಳದಲ್ಲಿ ಕಾಂಗ್ರೆಸ್ ಗದ್ದುಗೆಯತ್ತ…! May 4, 2026 ದೇಶದಾದ್ಯಂತ ತೀವ್ರ ಕುತೂಹಲ ಕೇರಳಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಏಣಿಕೆ ಪ್ರಾರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ…
National News ಮದುವೆ ಮನೆಯ ಡಿಜೆ ಸೌಂಡ್‌ಗೆ 140 ಕೋಳಿಗಳ ಸಾವು- ಡಿಜೆ ಮಾಲಿಕನ ವಿರುದ್ಧ ದೂರು May 1, 2026 ಮದುವೆ ಮನೆಯವರು ಬಳಸಿದ ಡಿಜೆ ಸೌಂಡ್‌ನ ಶಬ್ದದಿಂದ ಕೋಳಿ ಫಾರ್ಮ್‌ನಲ್ಲಿದ್ದ ಸುಮಾರು 140 ಹೃದಯಾಘಾತದಿಂದ ಕೋಳಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ….
National News ದೇಶವನ್ನು ಉದ್ದೇಶಿಸಿ ಮೋದಿ ಭಾಷಣ: ಪ್ರಧಾನಿ ಮಹಿಳೆಯರ ಕ್ಷಮೆಯಾಚಿಸಿದ್ದೇಕೆ? April 18, 2026 ನವದೆಹಲಿ: ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಅತಿ ದೊಡ್ಡ ತಪ್ಪು ಮಾಡಿವೆ. ಶೀಘ್ರದಲ್ಲೇ ಅದಕ್ಕೆ ತಕ್ಕ…
National News ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು! April 17, 2026 ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಮೂರು ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಮಸೂದೆಗಳ ಪರವಾಗಿ 278 ಸದಸ್ಯರು ಮತ ಚಲಾಯಿಸಿದ್ದರೆ, ಮಸೂದೆಗಳ…
National News ಯುದ್ಧದಿಂದ ಹಿಂದೆ ಸರಿದ ಅಮೆರಿಕಾ-ಇರಾನ್: ಪಾಕ್ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ April 8, 2026 ಇರಾನ್ ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವು ಮುಗಿಯಲು ಕೇವಲ ಎರಡು…
National News ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕ್ ಅಪ್ ಡೆತ್ ಪ್ರಕರಣ- ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ! April 6, 2026 ಮಧುರೈ: ಲಾಕ್ ಅಪ್ ಡೆತ್ ಪ್ರಕರಣವೊಂದರಲ್ಲಿ 9 ಪೊಲೀಸರಿಗೆ ಮರಣದಂಡನೆ ವಿಧಿಸಿ ಮಧುರೈ ಜಿಲ್ಲೆಯ ನ್ಯಾಯಾಲಯ ಆದೇಶ ಪ್ರಕಟಿಸಿದೆ. 2020ರ ಜೂನ್…
National News ನಾಳೆಯಿಂದಲೇ ಡಿಜಿಟಲ್ ಪಾವತಿಗಳ ನಿಯಮಗಳಲ್ಲಿ ಬದಲಾವಣೆ, ಆರ್‌ಬಿಐನ ಹೊಸ ನಿಯಮಗಳೇನು…? March 31, 2026 ನವದೆಹಲಿ: 2026 ಎಪ್ರಿಲ್ 1ರಿಂದ ಡಿಜಿಟಲ್ ಪಾವತಿಗಳಿಗೆ ಅನ್ವಯವಾಗುವ ಆರ್‌ಬಿಐಯ ಹೊಸ ನಿಯಮಗಳು ಭಾರತೀಯರು ಆನ್‌ಲೈನ್ ವಹಿವಾಟುಗಳನ್ನು ಮಾಡುವ ವಿಧಾನವನ್ನು…