National News ವಾಟ್ಸ್ ಆ್ಯಪ್: ಈಗ ಏಕಕಾಲದಲ್ಲಿ 100 ಫೋಟೋಗಳನ್ನು ಹಂಚಿಕೊಳ್ಳಬಹುದು!! February 15, 2023 ನವದೆಹಲಿ ಫೆ.15 : ಫೋಟೋಗಳನ್ನು ಹಂಚಿಕೊಳ್ಳುವ ವಿಚಾರಕ್ಕೆ ವಾಟ್ಸ್ ಆ್ಯಪ್ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ನೂತನ ಫೀಚರ್ ನೀಡಿದೆ….
National News ಪೋರ್ಚುಗಲ್: 1950 ರಿಂದೀಚೆಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಅತ್ಯಾಚಾರ-ವರದಿ February 14, 2023 ಲಿಸ್ಟೆನ್ ಫೆ.14 : ಪೋರ್ಚುಗಲ್ ನಲ್ಲಿ 1950 ರಿಂದ ಇಲ್ಲಿಯವರೆಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಸುಮಾರು 5,000 ಬಾಲಕಿಯರ ಮೇಲೆ…
National News ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ- ಅಮಿತ್ ಶಾ February 14, 2023 ನವದೆಹಲಿ ಫೆ.14 : ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವಂತಹದ್ದಾಗಲೀ ಅಥವಾ ಭಯ ಪಡುವಂತಹದ್ದಾಗಲಿ ಏನೂ ಇಲ್ಲ ಎಂದು ಕೇಂದ್ರ ಗೃಹ…
National News ಅದಾನಿಯ 4 ಕಂಪೆನಿಗಳ ಎಮ್ಎಸ್ಸಿಐ ಸೂಚ್ಯಂಕ ಮೌಲ್ಯಕಡಿತ February 11, 2023 ಹೊಸದಿಲ್ಲಿ, ಫೆ.10 : ಅದಾನಿ ಗುಂಪಿನ ನಾಲ್ಕು ಕಂಪೆನಿಗಳ ಫ್ರೀ ಫ್ಲೋಟ್ ಸ್ಥಾನಮಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಜಾಗತಿಕ ಶೇರು ಸೂಚ್ಯಂಕ…
National News ಕಬಡ್ಡಿ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು February 11, 2023 ಮುಂಬೈ ಫೆ.11 : ಕಬಡ್ಡಿ ಪಂದ್ಯಾವಳಿ ವೇಳೆ ಮೈದಾನದಲ್ಲೇ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಮುಂಬೈನ ಮಲಾಡ್ನಲ್ಲಿ ನಡೆದಿದೆ. …
National News ಹಿಂಡೆನ್ ಬರ್ಗ್ ಆರೋಪ ಎದುರಿಸಲು ಅದಾನಿಯಿಂದ ಅಮೆರಿಕ ಮೂಲದ ಕಾನೂನು ಸಂಸ್ಥೆಯ ನೇಮಕ February 10, 2023 ನವದೆಹಲಿ ಫೆ.10 : ಹಿಂಡೆನ್ ಬರ್ಗ್ ವರದಿ ಬಳಿಕ ಆದಾನಿ ಸಮೂಹ ಸಂಸ್ಥೆಯ ಷೇರುಗಳು ತೀವ್ರ ಕುಸಿದು ಅಪಾರ ನಷ್ಟ…
National News ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಕುರಿತ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ February 10, 2023 ನವದೆಹಲಿ: ದೇಶದಲ್ಲಿ ಸಂಪೂರ್ಣವಾಗಿ ಬಿಬಿಸಿಗೆ ನಿಷೇಧ ಹೇರಬೇಕು ಎಂದು ಕೋರಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ್ದು, ಇದು ಸಂಪೂರ್ಣ ತಪ್ಪು ಕಲ್ಪನೆ…
National News ಭವಿಷ್ಯದಲ್ಲಿ ಸಣ್ಣ ಹೂಡಿಕೆದಾರರನ್ನು ಹೇಗೆ ಬಿಕ್ಕಟ್ಟಿನಿಂದ ಪಾರು ಮಾಡಬಹುದು, ಸೆಬಿ ಕೇಳಿದ ಸುಪ್ರೀಂ! February 10, 2023 ನವದೆಹಲಿ: ಅದಾನಿ-ಹಿಂಡೆನ್ಬರ್ಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರು ಅನುಭವಿಸಿರುವ ಒಟ್ಟು ನಷ್ಟದ ಪ್ರಮಾಣ ಅನೇಕ ಲಕ್ಷ, ಕೋಟಿಯಷ್ಟಾಗಿದೆ ಎಂದಿರುವ ಸುಪ್ರೀಂಕೋರ್ಟ್, ಅದಾನಿ…
National News ಎಲ್.ಐ.ಸಿಗೆ ರೂ. 8,334 ಕೋಟಿ ಲಾಭ February 10, 2023 ಮುಂಬೈ ಫೆ.10 : ಎಲ್.ಐ.ಸಿಯ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ರೂ. 8,334 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಡಿಸೆಂಬರ್…
National News ನೀತಿ ಸಂಹಿತೆಯನ್ನು ಉಲ್ಲಂಘಿಸಿದ ವಾಹಿನಿಗಳು- 178 ಪ್ರಕರಣಗಳ ವಿರುದ್ಧ ಕ್ರಮ February 10, 2023 ಹೊಸ ದಿಲ್ಲಿ ಫೆ.10 : ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮ ಪ್ರಸಾರ ಮಾಡಿದ ಖಾಸಗಿ ವಾಹಿನಿಗಳ ವಿರುದ್ಧ ದಾಖಲಾಗಿದ್ದ 178…