National News

ಪೋನ್ ನಲ್ಲಿ ಮಾತಾಡ್ತಾ ವೈದ್ಯರು ಲಸಿಕೆ ಬದಲು ಸ್ಯಾನಿಟೈಸರ್ ಹಾಕಲು ಹೇಳಿದರು: ಆಶಾ ಕಾರ್ಯಕರ್ತೆ

ಮುಂಬೈ: ಪೊಲಿಯೋ ಲಸಿಕೆ ಬದಲಿಗೆ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದ್ದು, ಪೊಲಿಯೋ ಲಸಿಕೆ ಹಾಕುವ…

ಸತತ 4ನೇ ಬಾರಿ ರೆಪೊ ದರ ಯಥಾಸ್ಥಿತಿ: ದರ ಹೀಗಿದೆ…

ಮುಂಬೈ: ಆರ್‌ಬಿಐ ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರಷ್ಟು ಉಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿದ್ದರೆ ಭವಿಷ್ಯದಲ್ಲಿ…

ಘಾಜಿಪುರ ಗಡಿ ತಲುಪಿದ ರಾಜ್ಯದ ರೈತರು: ಟಿಕೈತ್ ಭೇಟಿಯಾದ ಕೋಡಿಹಳ್ಳಿ

ಬೆಂಗಳೂರು: ಕೃಷಿ ಮಸೂದೆ ವಾಪಸ್’ಗೆ ಆಗ್ರಹಿಸಿ ಕಳೆದ 2 ತಿಂಗಳುಗಳಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೈಜೋಡಿಸಲು ರಾಜ್ಯದ…

ಸರ್ಕಾರದ ಬಳಿ ಮಂತ್ರದಂಡವಿಲ್ಲ: ಟ್ರಾಕ್ಟರ್ ರ್ಯಾಲಿ ಹಿಂಸಾಚಾರದ ಕುರಿತ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಎರಡೇ ದಿನದಲ್ಲಿ ತನಿಖೆ ಪೂರ್ಣಗೊಳಿಸಲು ಸರ್ಕಾರದ ಬಳಿ ಮಂತ್ರದಂಡವಿಲ್ಲ ಎಂದು ಕಿಡಿಕಾರಿದ ದೆಹಲಿ ಹೈಕೋರ್ಟ್ ಟ್ರಾಕ್ಟರ್ ರ್ಯಾಲಿ ಹಿಂಸಾಚಾರದ ಕುರಿತಂತೆ…

ದಯವಿಟ್ಟು ರೈತರ ನೋವನ್ನು ಅರ್ಥ ಮಾಡಿಕೊಳ್ಳಿ, ಸರ್ವಾಧಿಕಾರಿಗಳಂತೆ ವರ್ತಿಸಬೇಡಿ:ವಿಪಕ್ಷಗಳ ತರಾಟೆ!

ನವದೆಹಲಿ: ರೈತರ ಪ್ರತಿಭಟನೆ ವಿಚಾರವನ್ನು ನಿಭಾಯಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳಿಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೇಂದ್ರ…

ಅಯೋದ್ಯೆ ಮಸೀದಿ ನಿರ್ಮಾಣ ಜಾಗ ನಮ್ಮದು: ಸಹೋದರಿಯರಿಂದ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ದಾಖಲು

ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಜಾಗ ನಮ್ಮದು ಎಂದು ಹೇಳಿ ದೆಹಲಿ ಮೂಲದ ಇಬ್ಬರು ಸಹೋದರಿಯರು ಅಲಹಾಬಾದ್‌ ಹೈಕೋರ್ಟ್‌ನಲ್ಲಿ…

ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಕೇಂದ್ರದಿಂದ ಮತ್ತೊಂದು ಶಾಕ್

ನವದೆಹಲಿ: ಪೆಟ್ರೋಲ್ ಡೀಸೆಲ್ ಬೆ ಗಗನಕ್ಕೇರುತ್ತಿರುವ ಬೆನ್ನಲೇ ಕೇಂದ್ರ ಸರಕಾರ ಜನತೆ ಮತ್ತೊಂದು ಶಾಕ್ ನೀಡಿದೆ. ಇಂದಿನಿಂದ ಎಲ್‌ಪಿಜಿ ಸಿಲಿಂಡರ್…

ರೈತರ ಪ್ರತಿಭಟನೆಗೆ ಮುಂದುವರಿದ ಸೆಲೆಬ್ರಿಟಿಗಳ ಬೆಂಬಲ – ಲಿಲ್ಲಿ ಸಿಂಗ್, ಜಯ್ ಸೀನ್ ಸೇರ್ಪಡೆ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಹಾಲಿವುಡ್ ನಟಿ ರಿಹಾನ್ನಾ ಬೆನ್ನಲ್ಲೇ ಇದೀಗ ರೈತರ ಪ್ರತಿಭಟನೆಗೆ…

ಕೆಂಪುಕೋಟೆಯಲ್ಲಿ ಸಿಖ್ ಧ್ವಜ: ದೀಪ್ ಸಿಧು ಇತರರ ಮಾಹಿತಿ ನೀಡಿದರೆ 1ಲಕ್ಷ ರೂ.ಬಹುಮಾನ ಘೋಷಣೆ

ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಗೆ ನುಗ್ಗಿ ಸಿಖ್ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ…

error: Content is protected !!