Coastal News ಮಹಾತ್ಮಾ ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ October 2, 2024 ಉಡುಪಿ, ಅ.02 : ಮಹಾತ್ಮಾ ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸಾ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು,…
Coastal News ಉಡುಪಿ: ಕಿಟಕಿ ಸರಳಿಗೆ ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ October 2, 2024 ಉಡುಪಿ, ಅ.2; ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವೃದ್ಧರೊಬ್ಬರು ಯಾರೂ ಇಲ್ಲದ ಸಂದರ್ಭ ನೋಡಿ ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…
Coastal News ಕುಂದಾಪುರ: ನಕಲಿ ವೀಸಾ ನೀಡಿ ಲಕ್ಷಾಂತರ ರೂ. ವಂಚನೆ- ಪ್ರಕರಣ ದಾಖಲು October 2, 2024 ಕುಂದಾಪುರ, ಅ.2: ಲಕ್ಷಾಂತರ ರೂ. ಹಣ ಪಡೆದು ನಕಲಿ ವೀಸಾ ನೀಡಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
Coastal News ವಾರಾಣಸಿ: 14 ಹಿಂದೂ ದೇವಾಲಯಗಳಿಂದ ಸಾಯಿಬಾಬ ಮೂರ್ತಿಗಳ ತೆರವು! October 1, 2024 ವಾರಾಣಸಿ: ಹಿಂದೂ ದೇವಾಲಯಗಳಲ್ಲಿ ಸಾಯಿ ಬಾಬಾ ಮೂರ್ತಿಗಳ ಪ್ರತಿಷ್ಠಾಪನೆ ವಿಚಾರದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಾದ ಭುಗಿಲೆದ್ದಿದೆ. ಪ್ರಸಿದ್ಧ ಬಡಾ ಗಣೇಶ…
Coastal News ಹಕ್ಲಾಡಿ: ಶ್ರೀಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿಯಿಂದ ನವರಾತ್ರಿಗೆ 9 ದಿನ ಭಜನಾ ಸೇವೆ October 1, 2024 ಉಡುಪಿ ಅ.01(ಉಡುಪಿ ಟೈಮ್ಸ್ ವರದಿ): ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ಹಕ್ಲಾಡಿ ಯ ಪುಟಾಣಿ ಗಳಿಂದ ನವರಾತ್ರಿಯ…
Coastal News ಬಿಜೆಪಿಯಿಂದ ಆಹ್ವಾನ ಬಂದರೆ ಮರಳಿ ಪಕ್ಷಕ್ಕೆ ಸೇರುವೆ: ಮಾಜಿ ಶಾಸಕ ರಘುಪತಿ ಭಟ್ October 1, 2024 ಹುಬ್ಬಳ್ಳಿ: ಬಿಜೆಪಿಗೆ ಮರಳಿ ಸೇರ್ಪಡೆಗೆ ಆಹ್ವಾನ ನೀಡಿದರೆ ನಾನು ಸೇರ್ಪಡೆಗೆ ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು….
Coastal News ಉಡುಪಿ: ಅ.5-6-ಎಸ್ಬಿಐ ಗೃಹ- ಕಾರು ಸಾಲ ಹಬ್ಬ October 1, 2024 ಉಡುಪಿ ಅ.1(ಉಡುಪಿ ಟೈಮ್ಸ್ ವರದಿ): ಎಸ್ಬಿಐಯ ವತಿಯಿಂದ ಅ.5 ಮತ್ತು 6 ರಂದು ಬೆಳಿಗ್ಗೆ 10.00 ಗಂಟೆಯಿಂದ ಗೃಹ ಮತ್ತು…
Coastal News ಕಸ್ತೂರಿ ರಂಗನ್ ವರದಿ: ಗ್ರಾಮೀಣ ಜನರಿಗೆ ನ್ಯಾಯಸಿಗಬೇಕು- ಬಿಜೆಪಿ ಮುಖಂಡ ನಿತಿನ್ ನಾರಾಯಣ್ October 1, 2024 ಬೈಂದೂರು ಅ.01(ಉಡುಪಿ ಟೈಮ್ಸ್ ವರದಿ) : ಪಶ್ಚಿಮ ಘಟ್ಟ ಪ್ರದೇಶಗಳ ಉಳಿವಿಗಾಗಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಜಾರಿ ಮಾಡುವ…
Coastal News ಉದ್ಯಾವರ: ಯುವ ದಬಾಜೋ 2024- ಯುವ ಮತ್ತು ಪ್ರತಿಭೆಯ ಆಚರಣೆ October 1, 2024 ಉಡುಪಿ : ಭಾರತೀಯ ಕಥೋಲಿಕ್ ಯುವ ಸಂಚಲನ (ICYM), ಉಡುಪಿ ಧರ್ಮ ಪ್ರಾಂತ್ಯದ ನೇತ್ರತ್ವದಲ್ಲಿ ‘ಯುವ ದಬಾಜೋ 2024’ ಯುವ…
Coastal News ಬೆಳ್ಳೆ: ಕಸ ಎಸೆಯುತ್ತಿದ್ದ ಜಾಗ ಇದೀಗ ಸೆಲ್ಪೀ ಪಾಯಿಂಟ್! October 1, 2024 ಉಡುಪಿ: ಬೆಳ್ಳೆ ಗ್ರಾಮ ಪಂಚಾಯಿತಿಯ ನೆಲ್ಲಿಕಟ್ಟೆಯಲ್ಲಿ ಸಾಹಸ್ ಸಂಸ್ಥೆ ಮತ್ತು ಎಚ್‌ಸಿಎಲ್ ಫೌಂಡೇಶನ್ ಸಹಯೋಗದಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದ ಜಾಗವನ್ನು…