Coastal News

ಉಡುಪಿ: ಕೆಟಿಎಂ ಡೀಲರ್ ಸಂಸ್ಥೆಯ ಮ್ಯಾನೇಜರ್‌ನಿಂದ 18 ಲಕ್ಷ ರೂ. ವಂಚನೆ

ಉಡುಪಿ: ಕೆಟಿಎಂ ಬೈಕ್‌ಗಳ ಡೀಲರ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ಕೊಂಡು ವಂಚಿಸಿರುವ ಬಗ್ಗೆ ವರದಿಯಾಗಿದೆ….

ಉಡುಪಿ: ಏ.10 “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್‌”ನ ನವಿಕೃತ ಮಳಿಗೆ ಉದ್ಘಾಟನೆ

ಉಡುಪಿ ಎ.6(ಉಡುಪಿ ಟೈಮ್ಸ್ ವರದಿ): ನಗರದ ಕೆ.ಎಂ ಮಾರ್ಗದ ಸೂಪರ್ ಬಜಾರ್‌ನಲ್ಲಿರುವ ಪ್ರಸಿದ್ಧ ಗೃಹೋಪಕರಣಗಳ ಮಳಿಗೆ “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್‌“ನ ನವಿಕೃತ…

ಏ.9: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಉಡುಪಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ…

ರಾಜ್ಯದ ಕೆಲ ಕ್ಷೇತ್ರಗಳ ಮೇಲೆ ಹೈಕಮಾಂಡ್ ಕಣ್ಗಾವಲು: ಭಿನ್ನಮತೀಯ ಮೇಲೆ ಅಮಿತ್ ಶಾ ತೀವ್ರ ನಿಗಾ!

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿಯ ದೆಹಲಿ ತಂಡವು ಕೆಲವು ಪೈಪೋಟಿಯುತ ಕ್ಷೇತ್ರಗಳ ಮೇಲೆ…

ಮತದಾರ ಪ್ರಭುಗಳು, ಪಕ್ಷದ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು-ಪದ್ಮರಾಜ್ ಆರ್

ಮಂಗಳೂರು: ಮತದಾರ ಪ್ರಭುಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನಮಗೆ ಸ್ಟಾರ್‌‌ಗಳು. ನನ್ನ ಪ್ರೀತಿಯ ಕಾರ್ಯಕರ್ತರ ನಿರಂತರ ಶ್ರಮವೇ ನನ್ನ ಗೆಲುವಿಗೆ…

ಮತದಾರರು ನನ್ನ ಮತ್ತು ಶ್ರೀನಿವಾಸ್ ಪೂಜಾರಿ ಅವರ ಅಭಿವೃದ್ಧಿ ಕಾರ್ಯ ತುಲನೆ ಮಾಡಿನೋಡ ಬೇಕು- ಜಯಪ್ರಕಾಶ್ ಹೆಗ್ಡೆ

ಉಡುಪಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ….

ಮೂಡುಬೆಳ್ಳೆ: ಕಸ್ಟಮರ್‌ ಕೇರ್ ಹೆಸರಿನಲ್ಲಿ 90 ಸಾವಿರಾರು ರೂ. ಆನ್‌ಲೈನ್ ವಂಚನೆ

ಉಡುಪಿ, ಎ.6: ಅಮೆಝಾನ್ ಕಂಪೆನಿಯ ಕಸ್ಟಮರ್‌ಕೇರ್ ಹೆಸರಿನಲ್ಲಿ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಬಗ್ಗೆ ಉಡುಪಿ ಸೆನ್ ಪೊಲೀಸ್…

error: Content is protected !!