Coastal News

ಬಾಂಬರ್ ಆದಿತ್ಯ ರಾವ್ ಶರಣು

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಬಾಂಬರ್ ಶರಣಾಗಿದ್ದಾನೆ. ಮಣಿಪಾಲ ಮೂಲದ ಆದಿತ್ಯ ರಾವ್…

ಬಿಜೆಪಿಗೆ ಮಟ್ಟಾರು ವಲಸಿಗ: ದೇವಿಪ್ರಸಾದ್ ಶೆಟ್ಟಿ

ಉಡುಪಿ: ಬಿ.ಜೆ.ಪಿ.ಯ ಜಿಲ್ಲಾಧ್ಯಕ್ಷ ರಾದ ಮಟ್ಟಾರು ರತ್ನಾಕರ್ ಹೆಗ್ಡೆ ಯವರು ಬೆಳಪುವಿನಲ್ಲಿ ವಲಸಿಗರು ನೆಲೆಸಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೆಳಪುವಿನಲ್ಲಿ ಬಡಜನರು…

ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಕುಮಾರಸ್ವಾಮಿ

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿನ ಬಾಂಬ್ ಪತ್ತೆ ಪ್ರಕರಣ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಪೊಲೀಸರು ಜಾಗೃತಿಗಾಗಿ ಮಾಡಿಸುವ ಅಣಕು ಪ್ರದರ್ಶನ‌ವಿದ್ದಂತಿದ್ದು,…

ಜ.22ಕ್ಕೆ ಕನ್ನಪಾರ್ಡಿ ದೇಗುಲಕ್ಕೆ ನೂತನ ಕೊಡಿಮರ ಆಗಮನ

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ಜ. 22ರಂದು ಸಾಯಂಕಾಲ 5ಕ್ಕೆ ಸುಳ್ಯ…

ಬಜ್ಪೆ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಾತ ಮಣಿಪಾಲದ ಯುವಕ?

ಉಡುಪಿ: ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಮುಂಜಾನೆ ಬಾಂಬ್ ಇರಿಸಿದ ವ್ಯಕ್ತಿ ಮಣಿಪಾಲದ ಯುವಕನೆಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.ಮಣಿಪಾಲದ ಮಣ್ಣಪಳ್ಳದ…

ಕದ್ರಿ ದೇವಸ್ಥಾನ ಕೂಡ ಬಾಂಬರ್ ನ ಟಾರ್ಗೆಟ್ ಆಗಿತ್ತಾ?

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದಎಂದು ಪೊಲೀಸ್ ತನಿಖೆ…

error: Content is protected !!