Coastal News ಮೂಢ ನಂಬಿಕೆಗಳಿಗೆ ನಿಷೇಧ ಬಿಜೆಪಿಯಿಂದ ಯುಟರ್ನ್: ಭಾಸ್ಕರ್ ರಾವ್ January 27, 2020 ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಅವಧಿಯಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಬಿಜೆಪಿ, ಕಾಂಗ್ರೆಸ್…
Coastal News ಬಂಟರ ಸಂಘಗಳ ಒಕ್ಕೂಟದಿಂದ 1.52 ಕೋ. ರೂ. ಆರ್ಥಿಕ ನೆರವು: ಐಕಳ ಹರೀಶ್ January 27, 2020 ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 112 ಮನೆಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯದ ಜತೆಗೆ 2019- 20 ರ…
Coastal News ಬಾಂಬರ್ ಆದಿತ್ಯಾ ರಾವ್ ನ ಲಾಕರ್ ನಲ್ಲಿ ದೊರಕಿದ್ದು ಸೈನೈಡ್ ಎಂದು ದೃಢ! January 27, 2020 ಉಡುಪಿ: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯಾ ರಾವ್ ನ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ ವಸ್ತು ಸೈನೇಡ್…
Coastal News ಮೂಡುಬಿದ್ರೆ: ಮಾಜಿ ಸಚಿವ,ಜೆಡಿಎಸ್ ನಾಯಕ ಕೆ.ಅಮರನಾಥ ಶೆಟ್ಟಿ ಇನ್ನಿಲ್ಲ January 27, 2020 ಮೂಡುಬಿದ್ರೆ: ಜೆಡಿಎಸ್ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ (80) ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ…
Coastal News ಅತ್ತೂರು ಜಾತ್ರೆಯಲ್ಲಿ ಬೆಂಕಿ ಅವಘಡ: ಸಂತ ಲಾರೆನ್ಸ್‌ರ ಪವಾಡದಿಂದ ತಪ್ಪಿದ ದುರಂತ January 26, 2020 ಕಾರ್ಕಳ: ಅತ್ತೂರು ಚರ್ಚ್‌ನ ಪ್ರಧಾನ ದ್ವಾರದ ಮುಂಭಾಗ ಜನರೇಟರ್‌ರೊಂದು ಹೊತ್ತಿ ಉರಿದು ಕ್ಷಣಕಾಲದ ಆತಂಕದ ವಾತಾವರಣ ನಿರ್ಮಾಣವಾಯಿತು. ಜಾತ್ರಾ ಮಹೋತ್ಸವದ…
Coastal News ಆದಿತ್ಯ ರಾವ್ ಪ್ರಕರಣ: ಕಾರ್ಕಳ ಬಾರ್ ಮಾಲೀಕನ ವಿಚಾರಣೆ January 26, 2020 ಕಾರ್ಕಳ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ನನ್ನು ಹೆಚ್ಚಿನ ವಿಚಾರಣೆಗೆಂದು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ…
Coastal News ಬಾಂಬ್ ಪ್ರಕರಣದಲ್ಲಿ ಇಲಾಖೆ ಟೀಕೆ ಮಾಡಲು ಯಾವುದೇ ಕಾರಣ ಇಲ್ಲ: ಬೊಮ್ಮಾಯಿ January 26, 2020 ಉಡುಪಿ : ಆದಿತ್ಯರಾವ್ ಏರ್ ಪೋರ್ಟ್ ಗೆ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯನ್ನು ಟೀಕೆ ಮಾಡಲು ಯಾವುದೇ…
Coastal News ಕಾರ್ಕಳ: ಎಸ್‌ಎಸ್‌ಎಲ್‌ಸಿ ಶೇ.100 ಫಲಿತಾಂಶಕ್ಕಾಗಿ “ಮಿಶನ್ 100”: ಸುನಿಲ್‌ಕುಮಾರ್ January 26, 2020 ಕಾರ್ಕಳ: ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕೆನ್ನುವ ನಿಟ್ಟಿನಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದಲೇ “ಮಿಶನ್ 100”…
Coastal News ಭಯೋತ್ಪಾದನೆ ಮುಕ್ತ ಭಾರತ ಸಂಕಲ್ಪ: ಗೃಹ ಸಚಿವ ಬೊಮ್ಮಾಯಿ January 26, 2020 ಉಡುಪಿ: ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ಮತ್ತು ಶ್ರದ್ದೆಯಿಂದ 71 ನೇ ಗಣರಾಜ್ಯೋತ್ಸವ ಆಚರಣೆ ಇಂದು ನಡೆಯಿತು. ಅಜ್ಜರಕಾಡು ಮಹತ್ಮಾಗಾಂಧಿ ಮೈದಾನದಲ್ಲಿ…
Coastal News ಖಾತರ್‌ನಾಕ್ ಆದಿತ್ಯರಾವ್‌ನ ಬ್ಯಾಂಕ್ ಲಾಕರ್ ನಲ್ಲಿ ಏನಿತ್ತು ಗೊತ್ತೇ? January 25, 2020 ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಕರೆತಂದಿದ್ದಾರೆ….