Coastal News ಉಡುಪಿ: ಪುಲ್ವಾಮದಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ February 14, 2020 ಉಡುಪಿ: ಕಳೆದ ವರ್ಷ ಫೆ.14 ರಂದು ಜಮ್ಮ ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ…
Coastal News ಬ್ರಹ್ಮಾವರ: ಕೊಟ್ಟ ಸಾಲ ರೂ.2500 ಹಿಂದಿರುಗಿಸದಕ್ಕೆ ಬಾವಿಗೆ ತಳ್ಳಿ ಕೊಲೆ February 14, 2020 ಬ್ರಹ್ಮಾವರ: ಕೊಟ್ಟ ಸಾಲ ಹಿಂದಿರುಗಿಸಿ ಎಂದು ಕೇಳಲು ಹೋದಾತ ಸ್ನೇಹಿತನನ್ನು ಬಾವಿಗೆ ದೂಡಿ ಕೊಲೆ ಮಾಡಿದ ಘಟನೆ ಬ್ರಹ್ಮಾವರ ಹೆಗ್ಗುಂಜೆ…
Coastal News ಗಂಗಾ ಕಲ್ಯಾಣ ಯೋಜನೆ: ಮಾರ್ಗಸೂಚಿ ಬದಲಿಸಲು ದಿನಕರ ಬಾಬು February 14, 2020 ಉಡುಪಿ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಒಂದು ಎಕರೆ ಜಾಗ ಇರಬೇಕು ಎಂದು ಮಾರ್ಗಸೂಚಿ ಇದ್ದು, ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ…
Coastal News ಉಡುಪಿ: ಸಂಕಷ್ಟದಲ್ಲಿರುವ 39 ಮಕ್ಕಳ ರಕ್ಷಣೆ, ಭದ್ರತೆ ನೀಡುವಲ್ಲಿ 24×7 ಕಾರ್ಯ February 14, 2020 ಉಡುಪಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ 24×7 ಅವರಿಗೆ ಅಗತ್ಯ ರಕ್ಷಣೆ, ಭದ್ರತೆ, ನೀಡುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ…
Coastal News ಮುಂಬೈ ಬಾರ್ ಮಾಲಕನ ಹತ್ಯೆಯ ಸೂತ್ರಧಾರ ಎಕೆಎಮ್ಎಸ್ ಸೈಫುದ್ದೀನ್ ಬಂಧನ February 14, 2020 ಉಡುಪಿ: ನವಿಮುಂಬೈ ಲೇಡಿಸ್ ಬಾರ್ ಮಾಲಕನ ಹತ್ಯೆ ಪ್ರಕರಣದ ಪ್ರಮುಖ ಸೂತ್ರಧಾರಿ, ಲೇಡಿಸ್ ಬಾರ್‌ನ ಪಾಲುದಾರ ಆತ್ರಾಡಿಯ ಸೈಫುದ್ದೀನ್ ಬಂಧನ….
Coastal News ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ಕಂಬಳ ಓಟಗಾರನದ್ದೇ ಸುದ್ದಿ! February 14, 2020 ಮೂಡುಬಿದ್ರೆ: ಐಕಳದಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ 145 ಮೀಟರ್ ದೂರವನ್ನು ಕೇವಲ 13.61 ಸೆಕೆಂಡ್ಗಳಲ್ಲಿ ಓಡಿ, ಕರಾವಳಿಯ ಉಸೇನ್ ಬೋಲ್ಟ್…
Coastal News ಕಾಪು: ಬಿಜೆಪಿಯ ಅಧ್ಯಕ್ಷರಾಗಿ ಶ್ರೀಕಾಂತ ನಾಯಕ್ ಅಧಿಕಾರ ಸ್ವೀಕಾರ February 13, 2020 ಕಾಪು: ಬಿಜೆಪಿಯ ನೂತನ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟುರವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು….
Coastal News ಅಡುಗೆ ಅನಿಲ ದರ ಏರಿಕೆ, ಸಬ್ಸಿಡಿ ತ್ಯಾಗ ಮಾಡಿದ ಜನತೆಗೆ ಹೊಡೆತ: ಭಾಸ್ಕರ್ ರಾವ್ February 13, 2020 ಉಡುಪಿ: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತೆಯೇ ಕೇಂದ್ರ ಸರಕಾರ ಒಂದೇ ದಿನದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ…
Coastal News ಉಡುಪಿ: ಒಂಟಿ ವೃದ್ಧೆಯ ಹತ್ಯೆಗೈದು ಚಿನ್ನಾಭರಣ ದೋಚಿದ ಹಂತಕರು February 13, 2020 ಉಡುಪಿ: ನಗರದ ಹೊರ ವಲಯದ ನಿಟ್ಟೂರಿನ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು…
Coastal News ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು February 13, 2020 ಉಡುಪಿ: ಪತ್ರಕರ್ತರು ಪೊಲೀಸರ ಮಾದರಿಯಲ್ಲೇ ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪೊಲೀಸರಂತೆ ಮಾಧ್ಯಮದ ಸದಸ್ಯರು ಕುಟುಂಬದಿಂದ, ಖಾಸಗಿ ಜೀವನದ ಸಂಭ್ರಮದಿಂದ ದೂರ…