Coastal News ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ: ಡೇವಿಡ್ ಡಿಸೋಜ ಜಾಮೀನು ಅರ್ಜಿ ತಿರಸ್ಕ್ರತ March 9, 2020 ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್…
Coastal News ಮಾ.23ಕ್ಕೆ ವಾರ್ಷಿಕ ಪರೀಕ್ಷೆ ಮುಗಿಸಿ, ಬಳಿಕ ಶಾಲೆಗಳಿಗೆ ರಜೆ ಘೋಷಣೆ March 9, 2020 ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 16 ರ ಒಳಗೆ ಹಾಗೂ 6…
Coastal News ಜಿ.ಪಂ.ಅಧ್ಯಕ್ಷರ ಮನೆಯ ಮುಂದೆ ಧರಣಿ ನಡೆಸುತ್ತೇವೆ: ಭಾಸ್ಕರ್ ಪ್ರಸಾದ್ March 9, 2020 ಉಡುಪಿ: ಪಂಚಾಯತ್ ವ್ಯಾಪ್ತಿಯಲ್ಲಿ ಜನವಿರೋಧಿ ಫಿಶ್ ಮಿಲ್ ಪ್ರಾರಂಭಿಸಿ ಜನರು ಉದ್ಯಾವರದಲ್ಲಿ ಪರಿಸರ ಮಾಲಿನ್ಯದಿಂದಾಗಿ ವಾಸಿಸುವುದೇ ಕಷ್ಟವಾಗಿತ್ತು. ಈಗ ಮತ್ತೆ…
Coastal News ಉದ್ಯಾವರದಲ್ಲಿ ಫಿಶ್ ಮಿಲ್ ಗೆ ಪರವಾನಿಗೆ ನೀಡಿಲ್ಲ: ದಿನಕರ ಬಾಬು March 9, 2020 ಉದ್ಯಾವರ: ಈ ಹಿಂದೆ ಫಿಶ್ ಮಿಲ್ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಪ್ರಸ್ತುತ ಫಿಶ್ ಮಿಲ್ ಗೆ ಪರವಾನಿಗೆ ನೀಡಿಲ್ಲ,…
Coastal News ಸಹಕಾರಿ ಕ್ಷೇತ್ರ ಬಲಿಷ್ಠವಾಗಿ ಬೆಳೆಯುತ್ತಿದೆ: ಡಾ.ಎಂ.ಎನ್. ರಾಜೇಂದ್ರ ಕುಮಾರ್ March 9, 2020 ಉಡುಪಿ: ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಗೆ ಪುನಶ್ಚೇತನ ನೀಡಬೇಕಾದರೆ ಸಹಕಾರಿ ಕ್ಷೇತ್ರದ ಸಹಕಾರ ಅವಶ್ಯ ಎಂದು ರಾಜ್ಯ ಸಹಕಾರ ಮಾರಾಟ…
Coastal News ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಮಾ.12-15 ಜೀರ್ಣೋದ್ಧಾರ, ಪುನರ್ ಪ್ರತಿಷ್ಠೆ March 9, 2020 ಉಡುಪಿ: ಇದೇ ಮಾರ್ಚ್ 12 ರಿಂದ15 ವರೆಗೆ ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜೀಣೋದ್ಧಾರ ಪುನರ್ ಪ್ರತಿಷ್ಠೆ…
Coastal News ಮಂಗಳೂರು: ಕೋವಿಡ್-19 ಶಂಕಿತ ರೋಗಿ ಆಸ್ಪತ್ರೆಯಿಂದ ಎಸ್ಕೇಪ್ March 9, 2020 ಮಂಗಳೂರು: ದುಬೈನಿಂದ ಭಾನುವಾರ ಬಂದಿಳಿದ ಸಂದರ್ಭದಲ್ಲಿ ಜ್ವರದ ಲಕ್ಷಣಗಳು ಕಂಡುಬಂದ ಕಾರಣದಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಶಂಕೆನಲ್ಲಿ ಇರಿಸಿದ್ದ…
Coastal News ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020: 12 ಮಂದಿ ಗ್ರ್ಯಾಂಡ್ ಫಿನಾಲೆಗೆ March 8, 2020 ಉಡುಪಿ / ಮಂಗಳೂರು : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಭಾರತೀಯ ಕಥೊಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಸುವರ್ಣ ಸಮಿತಿಯ…
Coastal News ಉದ್ಯಾವರ: ಕೈಗಾರಿಕಾ ವಲಯಕ್ಕೆ ಕಾಂಗ್ರೆಸ್‌ನ ಮಾಜಿ ಶಾಸಕರ ಪರ-ವಿರೋಧದ ಮೇಲಾಟ March 8, 2020 ಉಡುಪಿ: ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಕೈಗಾರಿಕಾ ವಲಯ ಸ್ಥಾಪನೆಗೆ ಸ್ಥಳೀಯರು ತೀವೃ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್‌ನ ಮಾಜಿ ಶಾಸಕರಿರ್ವರ…
Coastal News ಬಡಗಬೆಟ್ಟು ಸೊಸೈಟಿ: 10ನೇ ಶಾಖೆ ಮಣಿಪಾಲದಲ್ಲಿ ಮಾ. 9ರಂದು ಶುಭಾರಂಭ March 8, 2020 ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 10ನೇ ಹವಾನಿಯಂತ್ರಿತ ಶಾಖೆ ಮಾ. 9ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲ…