Coastal News

ಬಸ್ ಮಾಲಕ ಸೈಫ್ ಹತ್ಯೆಗೆ ಮುಂಬೈನಿಂದ ಸುಫಾರಿ! 9 ಮಂದಿ ಹಂತಕರ ಬಂಧನ

ಮಣಿಪಾಲ: (ಉಡುಪಿ ಟೈಮ್ಸ್ ವರದಿ)ಎಕೆಎಮ್‌ಎಸ್ ಬಸ್ ಮಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಭತ್ತು ಮಂದಿ ಆರೋಪಿಗಳನ್ನು ಕಾರ್ಕಳ ಹಾಗೂ ಮಣಿಪಾಲ…

ಪೆರ್ಡೂರು: ಪರಾರಿಯಾಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ

ಉಡುಪಿ: (ಉಡುಪಿ ಟೈಮ್ಸ್ ವರದಿ)ಪರಾರಿಯಾಗಿದ್ದ ಪೆರ್ಡೂರಿನ ಕುಕ್ಕೆಹಳ್ಳಿಯ ಅಪ್ರಾಪ್ತ ಜೋಡಿಯನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಯುವಕನಿಗೆ 14 ದಿನಗಳ…

ಕಾರ್ಕಳ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿ ಶ್ರೀಕಾಂತ ಪೂಜಾರಿ ಆಯ್ಕೆ

ಉಡುಪಿ: ಜನತಾದಳ (ಜಾತ್ಯತೀತ) ಪಕ್ಷದ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನೂತನ ಅಧ್ಯಕ್ಷರನ್ನಾಗಿ ಹೆಬ್ರಿ ಶೀಕಾಂತ ಪೂಜಾರಿ ಕೆ.ಯವರನ್ನು ಮಾಜಿ ಪ್ರಧಾನಮಂತ್ರಿ…

ದೀಪಾವಳಿ ವೇಳೆ ಪಟಾಕಿ ಬ್ಯಾನ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮಾಡಿರುವುದಾಗಿ ಸಿಎಂ ಯಡಿಯೂರಪ್ಪ…

ಕೋವಿಡ್ ನ ಹೊಡೆತದಿಂದ ಹೊರಬರಲು ಸಾಧ್ಯವಾಗದ ಜನರಿಗೆ ವಿದ್ಯುತ್ ದರ ಏರಿಕೆ ಮತ್ತೊಂದು ಶಾಕ್: ವೆರೋನಿಕಾ

ಉಡುಪಿ: ಕೋವಿಡ್ ನ ದೊಡ್ಡ ಹೊಡೆತದಿಂದ ಹೊರಬರಲು ಕಷ್ಟಪಡುತ್ತಿರುವ ಬಡಜನರ ಮೇಲೆ ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಇನ್ನೊಂದು…

ಜಯಲಕ್ಷ್ಮಿ ಸಿಲ್ಕ್ ನಲ್ಲಿ ದೀಪಾವಳಿ ಬಿಗ್ ಆಫರ್: ಉಡುಪುಗಳ ಮೇಲೆ 15 % ರಿಯಾಯಿತಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಕರಾವಳಿ ಕರ್ನಾಟಕದ ಅತಿ ದೊಡ್ಡ ಜವಳಿ ಮಳಿಗೆ ಜಯಲಕ್ಷ್ಮಿ ಸಿಲ್ಕ್ ನಲ್ಲಿ ದೀಪಗಳ ಹಬ್ಬಕ್ಕೆ ಉಡುಗೊರೆಯಾಗಿ…

ಉಡುಪಿ: “ಚಲೋ ಕಾರ್ಡ್” ಬಗ್ಗೆ ಸುಳ್ಳು ವದಂತಿ – ಬಸ್ ಮಾಲಕರ ಸ್ಪಷ್ಟನೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ದಿನನಿತ್ಯ ಸಿಟಿಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವರದಾನವಾದ ಚಲೋ ಕಾರ್ಡ್ ಬಗ್ಗೆ ಸಿಟಿಬಸ್ ಅಸೋಸಿಯೇಶನ್‌ನಿಂದ ಹೊರ…

ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ….

error: Content is protected !!