Coastal News

ಚಿತ್ರಕೂಟ ಆಯುರ್ವೇದ: ಬೈಂದೂರಿನಲ್ಲಿ ಮನೆ ಮನೆಗೆ ಶಿಶು ಪೋಷಕ್ ಆಹಾರ ವಿತರಣೆ

ಆಲೂರು :ಇಲ್ಲಿನ  ಹೆಸರಾಂತ ಆಯುರ್ವೇದ ಸಂಸ್ಥೆ ಚಿತ್ರಕೂಟ ಆಯುರ್ವೇದ ಆಲೂರು ಇವರ  ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಬೈಂದೂರು ತಾಲೂಕಿನಾದ್ಯಂತ…

ಉಡುಪಿ: ದೀಪಾವಳಿ ಪ್ರಯುಕ್ತ “ಆಲ್ವಿನ್ ಬೇಕರಿ” ಯಲ್ಲಿ ವಿಶೇಷ ಸಿಹಿ ತಿಂಡಿಗಳ ಮಾರಾಟ

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಹೆಸರಾಂತ ಬೇಕರಿ ಉತ್ನನ್ನಗಳ ಬೃಹತ್ ಮಳಿಗೆಯಾದ “ಆಲ್ವಿನ್ ಬೇಕರಿ”ಯಲ್ಲಿ…

ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲಾಗುತ್ತಿದೆಯೇ ಎಂದು ಖಚಿತ ಪಡಿಸಿಕೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 8 ರಿಂದ 10 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲಾಗುತ್ತಿದೆಯೇ ಎಂಬುದನ್ನು…

20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲಾಟ್ ಖರೀದಿಯ ನೋಂದಣಿ ಶುಲ್ಕ ಶೇ.2 ರಷ್ಟು ಇಳಿಕೆಗೆ ಸಚಿವ ಸಂಪುಟ ನಿರ್ಧಾರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು 20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲಾಟ್‌ಗಳ ನೋಂದಣಿ ಶುಲ್ಕದ ದರವನ್ನು ಶೇಕಡಾ…

ಉಡುಪಿ: ಕೋವಿಡ್-19 ಸುರಕ್ಷಾ ಕ್ರಮಗಳೊಂದಿಗೆ ನ.17 ರಿಂದ ಪದವಿ ತರಗತಿಗಳು ಆರಂಭ

ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ನವೆಂಬರ್ 17 ರಿಂದ ಅಂತಿಮ ವರ್ಷದಪದವಿ ತರಗತಿಗಳನ್ನು, ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ…

ಉಡುಪಿ: ಪಟಾಕಿ ಸಿಡಿಸಿಲು ಸಮಯ ನಿಗದಿ, ತಪ್ಪಿದಲ್ಲಿ ನಿರ್ದಾಕ್ಷಿಣ್ಯ ಕ್ರಮ – ಜಿಲ್ಲಾಡಳಿತ

ಉಡುಪಿ ನ. 12(ಉಡುಪಿ ಟೈಮ್ಸ್ ವರದಿ):- ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಹಸಿರು ಪಟಾಕಿ ಗಳನ್ನು ಮಾತ್ರ ಮಾರಾಟಬೇಕು ಹಾಗೂ…

ಉಡುಪಿ: ಆನ್ ಲೈನ್’ಗೆ ಸಡ್ಡು ಹೊಡೆದ “ವಿಕ್ಕಿ ಮೊಬೈಲ್ಸ್”

ಉಡುಪಿ (ಉಡುಪಿಟೈಮ್ಸ್ ವರದಿ): ಇತ್ತೀಚೆಗಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆ ಸರ್ವೇಸಾಮಾನ್ಯವಾಗಿದೆ. ಆನ್ ಲೈನ್ ನಲ್ಲಿ ಕಡಿಮೆ ಬೆಲೆಯಲ್ಲಿ ಮೊಬೈಲ್…

ಕಾಂತಾವರ ಉಪ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ: ತಾಲೂಕು ಆರೋಗ್ಯಾಧಿಕಾರಿಗೆ ಮನವಿ

ಕಾಂತಾವರ: ಇಲ್ಲಿನ ಉಪಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಇಲ್ಲದೇ ನಿಷ್ಕ್ರೀಯವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಗ್ರಾಮದ…

error: Content is protected !!