Coastal News

ಬ್ರಹ್ಮಾವರ: ಸತ್ಯನಾಥ ಸ್ಟೋರ್‌‌ನಲ್ಲಿ ಡಿಸ್ಕೌಂಟ್ ಸೇಲ್- ಲಂಗ ಮೇಳ

ಉಡುಪಿ ಆ.27 (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಪ್ರಸಿದ್ಧ ಬಟ್ಟೆಗಳ ಮಳಿಗೆ ಸತ್ಯನಾಥ್ ಸ್ಟೋರ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ….

ಮಲ್ಪೆ ಆದಿಉಡುಪಿ ರಸ್ತೆಯಲ್ಲಿ ಯಮಧರ್ಮ ಪ್ರೇತಗಳ ಸಂಚಾರ!

ಉಡುಪಿ: ಮಲ್ಪೆಯಿಂದ- ಆಗುಂಬೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಯಮಧರ್ಮ ಹಾಗೂ ಪ್ರೇತಗಳ ಸಂಚಾರವಾಗಿದೆ. ಹೌದು… ಹೊಂಡಾಗುಂಡಿ ರಸ್ತೆಯಲ್ಲಿ…

ಉಡುಪಿ ಶ್ರೀಕೃಷ್ಣ ಲೀಲೋತ್ಸವ- ಮೊಸರುಕುಡಿಕೆ ಕಣ್ತುಬಿಕೊಂಡ ಸಾವಿರಾರು ಭಕ್ತರು

ಚಿತ್ರಗಳು: ಉಮೇಶ್ ಮಾರ್ಪಳ್ಳಿ ಉಡುಪಿ: ಇಂದು ಶ್ರೀಕೃಷ್ಣಮಠದ ರಥಬೀದಿಯಲ್ಲಿ ಮುದ್ದು ಕೃಷ್ಣನ ವೈಭವದ ಶ್ರೀಕೃಷ್ಣ ಲೀಲೋತ್ಸವ – ಮೊಸರುಕುಡಿಕೆ ಆಚರಣೆ…

ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಹರಿದಾಸ ಉಪಾಧ್ಯ ನಿಧನ

ಉಡುಪಿ:  ಪಾಡಿಗಾರು ನಿವಾಸಿ,  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ  ಬನ್ನಂಜೆ  ಪ್ರಧಾನ ಅರ್ಚಕರಾಗಿ 35 ವರ್ಷ  ಸೇವೆ ಸಲ್ಲಿಸಿದ  ಪಾಡಿಗಾರು ಹರಿದಾಸ…

ಉಡುಪಿ: ಡಾ.ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ”ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ ಪ್ರದಾನ

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ನೇತೃತ್ವದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಕೃಷ್ಣಲೀಲೋತ್ಸವ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀಸುಗುಣೇ0ದ್ರ ತೀರ್ಥ…

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಜನ್ಮಾಷ್ಟಮಿ

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಸೋಮವಾರ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ…

ಟೋಲ್‌ಗೇಟ್ ಸ್ಥಾಪನೆ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ: ವಿನಯ್ ಕುಮಾರ್ ಸೊರಕೆ

ಉಡುಪಿ, ಆ.26: ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿದ್ದ ಟೋಲ್‌ಗೇಟ್‌ನ್ನು ಏಕಾಏಕಿ ರದ್ದುಪಡಿಸಲು ಸಾಧ್ಯವಿಲ್ಲದ ಕಾರಣ, ಸಚಿವ ಸತೀಶ್ ಜಾರಕಹೊಳಿ ಅವರು ಪ್ರಕ್ರಿಯೆಗೆ ತಾತ್ಕಾಲಿಕ…

ಕಡೆಕಾರು ಚೈತನ್ಯ ಫೌಂಡೇಶನ್: “ಸೇವಾಚೈತನ್ಯ” ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಆ.26(ಉಡುಪಿ ಟೈಮ್ಸ್ ವರದಿ): ಕಡೆಕಾರು ಚೈತನ್ಯ ಫೌಂಡೇಶನ್ ವತಿಯಿಂದ 6ನೇ ವರುಷದ “ಸೇವಾಚೈತನ್ಯ” ಪ್ರಶಸ್ತಿ ಪ್ರದಾನ ಸಮಾರಂಭ ಕಡೆಕಾರು…

error: Content is protected !!