Coastal News

ಟ್ರಾನ್ಸ್ ಫಾರ್ ಮಾಡ್ತೇನೆಂದು ಸರಕಾರಿ ನೌಕರರನ್ನು ಸೊರಕೆ ಬೆದರಿಸುತ್ತಿದ್ದಾರೆ-ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೆ ಸರಕಾರ ಇದೆ, ನಾನು ಏನು ಆಗಿಲ್ಲ…

ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ ಬಹುಮುಖ್ಯ: ಡಿ.ಆರ್. ರಾಜು

ಕಾರ್ಕಳ: ಮೂಲಭೂತ ಸೌಕರ್ಯ ವಂಚಿತರಾಗಿರುವ ಬಗ್ಗೆ ಪತ್ರಕರ್ತ ಮುಖೇನ ಸರ್ಕಾರದ ಗಮನ ಸೆಳೆಯವ ಪ್ರಯತ್ನವಾಗಬೇಕು. ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ…

ಮಂಗಳೂರು –ಬೆಂಗಳುರು ರಾ.ಹೆದ್ದಾರಿ ಭೂಕುಸಿತ ವಾಹನ ಸಂಚಾರ ಸ್ಥಗಿತ

ಹಾಸನ ; ರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್​ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ…

ವಯನಾಡ್ ಭೂಕುಸಿತ: ಮೃತರ ಸಂಖ್ಯೆ 60ಕ್ಕೆ ಏರಿಕೆ- ನೂರಾರು ಮಂದಿ ಸಿಲುಕಿರುವ ಶಂಕೆ

ವಯನಾಡ್: ಇಂದು ಮುಂಜಾನೆ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗಿರಿಶ್ರೇಣಿಗಳಲ್ಲಿ ಭೂಕುಸಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 60ಕ್ಕೆ…

ಉಡುಪಿ: ರಂಗಭೂಮಿಯಿಂದ ರಂಗ ಸಾಕ್ಷಾತ್ಕಾರವಾಗುತ್ತದೆ: ಜ್ಯೋತಿ ಸಂತೋಷ್

ಉಡುಪಿ ಜು.29 : ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವುದರಿಂದ ರಂಗ ಸಾಕ್ಷಾತ್ಕಾರವಾಗುತ್ತದೆ ಮಾತ್ರವಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ…

ನಂದಿಕೂರು M11 ಇಂಡಸ್ಟ್ರೀಸ್ ಪ್ರೈ.ಲಿ.ಗೆ ಡಿ.ಸಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಕಾಪು ಜು.29: ನಂದಿಕೂರುವಿನ M11 ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಹೊಸದಾಗಿ ಸ್ಥಾಪಿಸಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್…

ಜು.30: ಪರಿಸರ ಮಾಲಿನ್ಯ ವಿರೋಧಿಸಿ ಎಂ11 ಇಂಡಸ್ಟ್ರೀಸ್ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ

ಉಡುಪಿ ಜು.29: ಎರಡು ತಿಂಗಳ ಹಿಂದೆ ಕಾಪುವಿನ ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾರಂಭಿಸಿರುವ ಎಂ11 ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿ…

ಕೊರಗರ ಧರಣಿ ಮಿಂಚುವ ನಾಯಕರಿಗೆ ಆಹಾರವಾಗದಿರಲಿ: ಜಯನ್ ಮಲ್ಪೆ

ಉಡುಪಿ ಜು.29(ಉಡುಪಿ ಟೈಮ್ಸ್ ವರದಿ):  ಕೊರಗರ ನ್ಯಾಯಬದ್ಧ ಧರಣಿ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಆಹಾರವಾಗದಿರಲಿ ಎಂದು ಜನಪರಹೋರಾಟಗಾರ ಹಾಗೂ ದಲಿತ ಚಿಂತಕ…

ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆಗೆ ವಿ.ಎಸ್ ಉಗ್ರಪ್ಪ ನೇತೃತ್ವದ ಸತ್ಯಶೋದನಾ ಸಮಿತಿ ನಾಳೆ ಉಡುಪಿಗೆ

ಉಡುಪಿ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ನಡೆಸಲು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ನೇತೃತ್ವದ ಸತ್ಯಶೋದನಾ ಸಮಿತಿ ನಾಳೆ…

error: Content is protected !!