ಕರಾವಳಿ ಪ್ಲೇವ್ ಓವರ್ ನಲ್ಲಿ ಲೈಟ್ ಕಂಬಕ್ಕೆ ಕಾರು ಡಿಕ್ಕಿ

ಕರಾವಳಿ ಪ್ಲೇವ್ ಓವರ್ ನಲ್ಲಿ ಇಂದು ಮುಂಜಾನೆ ಕಾರೊಂದು ದಾರಿದೀಪದ  ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಕಾರು  ಅನಂತ ಪದ್ಮನಾಭ ಉಪಾಧ್ಯಾಯ ಹೆಸರಿನಲ್ಲಿದೆ. 

ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು , ಗಾಯಾಳುವನ್ನು ಸ್ಥಳೀಯ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ .

ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!