ಸಿ ಎ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉಡುಪಿಗೆ 2 ರ್‍ಯಾಂಕ್ …

ಉಡುಪಿ -ಉಡುಪಿಯ ಇಬ್ಬರು ವಿದ್ಯಾರ್ಥಿಗಳು ಸಿ ಎ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ರ್‍ಯಾಂಕ್ ಪಡೆದಿರುತ್ತಾರೆ . ಮೇ- ಜೂನ್ ನಲ್ಲಿ ನಡೆದ ಸಿ ಎ ಪರೀಕ್ಷೆಯಲ್ಲಿ ಉಡುಪಿಯ ಇಬ್ಬರು ವಿದ್ಯಾರ್ಥಿಗಳಾದ ಪ್ರವೀಣ್ ಪೈ ಹಾಗು ಅದಿತಿ ಶಾನುಭಾಗ್ ಕ್ರಮವಾಗಿ 31 ಹಾಗು 48 ರ್‍ಯಾಂಕ್ ಪಡೆದಿದ್ದಾರೆ. ಪ್ರವೀಣ್ ಪೈ ಕಾರ್ಕಳದ ಉಷಾ ಪೈ ಹಾಗು ಪಾಂಡುರಂಗ ಪೈ ಗಳ ಪುತ್ರ ಹಾಗು ಅದಿತಿ ಕಾಪು ಮಜೂರಿನ ರಶ್ಮಿ ಹಾಗು ಸೂರ್ಯಕಾಂತ್ ಶಾನುಭಾಗ್ ರವರ ಪುತ್ರಿ. ಇವರಿಬ್ಬರು ಪೈ ನಾಯಕ್ ಅಂಡ್ ಅಸೋಸಿಯೇಟ್ ಸಂಸ್ಥೆಯಲ್ಲಿ ತರಬೇತಿ ಹೊಂದಿರುತ್ತಾರೆ ..

Leave a Reply

Your email address will not be published. Required fields are marked *

error: Content is protected !!