ಟೋಯಿಂಗ್ ವಾಹನಕ್ಕೆ ಬುಲೆಟ್ ಡಿಕ್ಕಿ- ಯುವಕ ಸ್ಥಳದಲ್ಲೇ ಸಾವು

ಮಂಗಳೂರು : ಟೋಯಿಂಗ್ ವಾಹನದ ಹಿಂದಕ್ಕೆ ಢಿಕ್ಕಿ ಹೊಡೆದು ಬುಲೆಟ್ ಸವಾರ ಸಾವನ್ನಪ್ಪಿದ್ದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ .

ತೊಕ್ಕೊಟ್ಟು ಪಿಲಾರ್ ನಿವಾಸಿ ಅಭಿಷ್ ನಾಯರ್(29) ಸಾವನ್ನಪ್ಪಿದ ಯುವಕ.ವಿದೇಶದಲ್ಲಿದ್ದ ಯುವಕ ಒಂದು ವಾರದ ಹಿಂದಷ್ಟೆ ವಿದೇಶದಿಂದ ಊರಿಗೆ ಮರಳಿದ್ದರು

Leave a Reply

Your email address will not be published. Required fields are marked *

error: Content is protected !!