ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳು ಪ್ರತ್ಯಕ್ಷ

ಮಡಿಕೇರಿ: ವನ್ಯಜೀವಿಗಳಿಗೂ, ಕೊಡಗಿನ ಗ್ರಾಮೀಣ ಭಾಗಕ್ಕೂ ಒಂದು ರೀತಿಯ ನಂಟಿದೆ.

ಕಾಡಾನೆಗಳ ಹಿಂಡಿಗೆ ಮಾತ್ರ ಈ ಭೂಮಿ ಪ್ರಿಯವಲ್ಲ, ಹುಲಿ, ಚಿರತೆಗಳಿಗೂ ವಿಹರಿಸಲು ಜಿಲ್ಲೆಯ ಗ್ರಾಮಗಳು ಬೇಕು.

 

ಇದೀಗ ಕಾಡುಕೋಣಗಳ ಸರದಿ, ಸಿದ್ದಾಪುರ ಸಮೀಪ ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಕುತೂಹಲದೊಂದಿಗೆ ಆತಂಕ ಸೃಷ್ಟಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!