ಡಿ.ಕೆ.ಶಿವಕುಮಾರ್‌ಗೆ ಜಾಮೀನು: ಉಡುಪಿ ಕಾಂಗ್ರೆಸ್ ಹರ್ಷಚಾರಣೆ

ಉಡುಪಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ನ್ಯಾಯಾಲಯ ಜಾಮೀನು ನೀಡಿದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇಂದು ತ್ರಿವೇಣಿ ಜಂಕ್ಷನ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷಚಾರಣೆ ಮಾಡಿದರು.

ಈ ಸಂದರ್ಭ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕಬೈಲ್, ನರಸಿಂಹಮೂರ್ತಿ, ಅಲೆವೂರು ಹರೀಶ್ ಕಿಣಿ,ರಮೇಶ ಕಾಂಚನ್, ದಿನೇಶ್ ಪುತ್ರನ್, ಸುಖೇಶ್ ಕುಂದರ್, ಗಣೇಶ ನೆರ್ಗಿ, ಮುರಳಿ ಶೆಟ್ಟಿ ಇಂದ್ರಾಳಿ, ಯತೀಶ್ ಕರ್ಕೆರ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!