ಆಟೋ ಹಾಗು ಟ್ಯಾಕ್ಸಿ ಚಾಲಕರೇ ಗೊಂದಲ ಬೇಡ; ಅತೀ ಶೀಘ್ರದಲ್ಲಿ“ಸೇವಾಸಿಂಧು”ವಿನಲ್ಲಿಅರ್ಜಿ ಸ್ವೀಕಾರ
ಬೆಂಗಳೂರು- – ರಾಜ್ಯ ಸರ್ಕಾರದಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರುಗಳಿಗೆ ಪರಿಹಾರವಾಗಿ ರೂ 5,000/- ರೂಪಾಯಿಗಳನ್ನು ಘೋಷಿಸಿದ್ದು . ಈ ಪರಿಹಾರ ಧನವನ್ನು ಪಡೆಯಲು ಆಟೋರಿಕ್ಷಾ/ಟ್ಯಾಕ್ಸಿ ಚಾಲಕರುಗಳು ಪೋಸ್ಟ್ ಆಫೀಸ್‌ಗಳ ಎದುರಿಗೆ ಕ್ಯೂಗಳಲ್ಲಿ ನಿಂತು ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.
ಹಾಗಾಗಿ ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ “ಸೇವಾಸಿಂಧು” ಪೋರ್ಟ್ಲ್ ನ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ಆಟೋರಿಕ್ಷಾ/ಟ್ಯಾಕ್ಸಿ ಚಾಲಕರುಗಳು ಅರ್ಜಿಗಳನ್ನು ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡುವ ಅವಶ್ಯಕತೆ ಇರುವುದಿಲ್ಲವೆಂದು ಈ ಮೂಲಕ ತಿಳಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಆಟೋ/ಟ್ಯಾಕ್ಸಿ ಚಾಲಕರುಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಆದ್ದರಿಂದ ಈ ಬಗ್ಗೆ ಯಾವುದೇ ಆಂತಕಕ್ಕೆ ಒಳಗಾಗಬಾರದೆಂದು ಎಂಬುದಾಗಿ ಸಾರಿಗೆ ಹಾಗು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sacharipete alagundi site
Hi sir or madam, this is d k sadiq from hospet(taluk), bellary dist, Karnataka. My driving license number is KA19 20040005438 and my badge number is 733CAB. My mobile number is 9739767386.
ಮಾನ್ಯರೇ ನಾನು ಕೂಡ ಒಬ್ಬ ಅಟೋ ಚಾಲಕನಾಗಿರುತ್ತೇನೆ ನಾವು ಯಾವ ರೀತಿ ಅರ್ಜಿ ಸಲ್ಲಿಸಬಹುದು
Respected sir/madam
Dear sir/Madam I am Sudeesh KB I am working with OLA my DL No KA06 19982002773 my MCAB NO 10809 MY MOBILE NUMBER 9449513134 please inform me how to register
K mohammad say.
May 10 9.25
Dear sir. I am k mohammad. I am working auto driver.
MY DL: KA21 19960002003 and badge no 3190HPV (25229AR)
Age:01.06.1977 (42) Adar no:9748 8857 4602 . Mobail no:9741482799
IFSC CODE:VIJB0001133 A/C NO 113301011000485 plzz reply me i will requested.. tank you
K mohammad say
Dear sir..
I am working auto driverin kudradka janatha house. Belthangady tq dk. Pincode:574326 plzz requested my commet
Tank yoy