ಆತ್ರಾಡಿ ಮುಹ್ಶಿಯುದ್ದೀನ್ ಜುಮುಆ ಮಸ್ಜಿದ್ : ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಆತ್ರಾಡಿ

ಉಡುಪಿ : ಆತ್ರಾಡಿ ಮುಹ್ಶಿಯುದ್ದೀನ್ ಜುಮುಅ ಮಸ್ಜಿದ್ ಇದರ ಮಹಾಸಭೆಯು ಇತ್ತೀಚೆಗೆ ನಡೆದಿದ್ದು, ಜಮಾತಿನ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಆತ್ರಾಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸಯ್ಯದ್ ಮದನಿ ಎಕೆಎಂಎಸ್ ಅತ್ರಾಡಿ, ಹಬೀಬ್ ಕುಕ್ಕಿಕಟ್ಟೆ, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಆತ್ರಾಡಿ, ಕೋಶಾಧಿಕಾರಿಯಾಗಿ ಸುಲೈಮಾನ್ ಅಲ್ ಖಾಸಿಮಿ ವನಿಲ್ಲಾ, ಉಪ ಕೋಶಾಧಿಕಾರಿಯಾಗಿ ಹಾರೂನ್ ರಶೀದ್ ಆತ್ರಾಡಿ, ಜೊತೆ ಕಾರ್ಯದರ್ಶಿ ಮುನೀರ್ ಎಂಎನ್ ದೇವಿನಗರ, ಹುಸೇನ್ ಎಫ್ ಎನ್ ದೇವಿನಗರ, ಸಲಹೆಗಾರರಾಗಿ ಕೆ ಅಬೂಬಕ್ಕರ್ ದೇವಿನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಜೀರ್, ಅಬ್ದುಲ್ ದೇವಿನಗರ, ಮೊಹಮ್ಮದ್ ಇಸ್ಮಾಯಿಲ್ ಸ್ಕೂಲ್ ರೋಡ್ ಆತ್ರಾಡಿ, ಇಸ್ಮಾಯಿಲ್ ದೇವಿನಗರ, ಉಮ್ಮರ್, ಕೆಎಚ್ ಶರೀಫ್ ಪರ್ಕಳ, ಇಕ್ಬಾಲ್ ಕಬ್ಯಾಡಿ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!