ನಾಲ್ವರು ಬೆಟ್ಟಿಂಗ್ ಬುಕ್ಕಿಗಳ ಅರೆಸ್ಟ್ 15 ಲಕ್ಷ ವಶ

ಮಂಗಳೂರು: ನಾಲ್ವರು ಬೆಟ್ಟಿಂಗ್ ಬುಕ್ಕಿಗಳಿಂದ ೧೫ ಲಕ್ಷ ವಶಪಡಿಸಿಕೊಂಡ ಮಂಗಳೂರು ಪೊಲೀಸರು. ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರನೆಯಿಂದ ಸಿಕ್ಕಿಬಿದ್ದ ಬೆಟ್ಟಿಂಗ್ ಬುಕ್ಕಿಗಳು.

ದೇಶದಡಲ್ಲೆಡೆ ವಿಶ್ವ ಕಪ್ ಕ್ರಿಕೆಟ್ ಪಂದ್ಯಾಟ ಫಿವರ್ ಜೋರಾಗಿದ್ದು ಕರಾವಳಿಯಲ್ಲಿ ಬೆಟ್ಟಿಂಗ್ ಧಂಧೆ ಕೂಡ ಸದ್ದಿಲ್ಲದೆ ಗರಿಗೆದರಿದೆ.

ಬೆಟ್ಟಿಂಗ್ ಧಂಧೆ ಬಗ್ಗೆ ಎಚ್ಚೆತ್ತುಕೊಂಡ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ೪ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳನ್ನು ಬಂದಿಸಿದ್ದು ೧೫ ಲಕ್ಷ ರೂಪಾಯಿ ಯನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!